Coconut Price: ದಿಢೀರ್​ ಬೇಡಿಕೆ ಕಳೆದುಕೊಂಡ ತೆಂಗು, ಅರ್ಧಕರ್ಧದಷ್ಟು ಬೆಲೆ ಕುಸಿತ!

ಹಬ್ಬದ ವೇಳೆ ₹ 15 ಇದ್ದ ತೆಂಗಿನ ಒಂದು ಕಾಯಿಯ ಬೆಲೆ ಈಗ ₹ 9 ಆಗಿದ್ದು, ರೈತರು ಸರ್ಕಾರದಿಂದ ಬೆಂಬಲ ಬೆಲೆಗೆ ಆಗ್ರಹಿಸಿದ್ದಾರೆ. ಜೊತೆಗೆ ಅನ್ನದಾತರು ಕಡಿಮೆ ಬೆಲೆಗೆ ತೆಂಗು ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ.

First published: