Salary Hike: ಕೊನೆಗೂ ಸರ್ಕಾರಿ ನೌಕಕರಿಗೆ ಸಿಕ್ತು ಗುಡ್​ ನ್ಯೂಸ್​, ಸ್ಯಾಲರಿ ಹೆಚ್ಚಳದ ಜೊತೆ ಸಿಗಲಿದೆ ಮತ್ತಷ್ಟು ಪ್ರಯೋಜನಗಳು!

ಈ ಹಿಂದೆಯೂ ಕೂಡ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದರು. ಅಧಿಕೃತ ಆದೇಶದ ನಿರೀಕ್ಷೆಯಲ್ಲಿದ್ದೇವೆ. ಇನ್ನು ಆರ್ಥಿಕ ಇಲಾಖೆ ಅಧಿಕಾರಿಗಳು ಸಭೆಗೆ ಕರೆದಿದ್ದು, ಸಭೆ ಬಳಿಕ ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಸ್ಪಷ್ಟಪಡಿಸಿದರು.

First published:

  • 18

    Salary Hike: ಕೊನೆಗೂ ಸರ್ಕಾರಿ ನೌಕಕರಿಗೆ ಸಿಕ್ತು ಗುಡ್​ ನ್ಯೂಸ್​, ಸ್ಯಾಲರಿ ಹೆಚ್ಚಳದ ಜೊತೆ ಸಿಗಲಿದೆ ಮತ್ತಷ್ಟು ಪ್ರಯೋಜನಗಳು!

    ಸರ್ಕಾರಿ ನೌಕರರ (Government Employees Strike) ಮುಷ್ಕರ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಶೇ.17ರಷ್ಟು ವೇತನ ಹೆಚ್ಚಳ ಮಾಡೋದಾಗಿ ಮಹತ್ವದ ಘೋಷಣೆ ಮಾಡಿದ್ದಾರೆ.

    MORE
    GALLERIES

  • 28

    Salary Hike: ಕೊನೆಗೂ ಸರ್ಕಾರಿ ನೌಕಕರಿಗೆ ಸಿಕ್ತು ಗುಡ್​ ನ್ಯೂಸ್​, ಸ್ಯಾಲರಿ ಹೆಚ್ಚಳದ ಜೊತೆ ಸಿಗಲಿದೆ ಮತ್ತಷ್ಟು ಪ್ರಯೋಜನಗಳು!

    ಶೀಘ್ರದಲ್ಲಿಯೇ ಘೋಷಣೆ ಸಂಬಂಧ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಇಷ್ಟು ದಿನಗಳಿಂದ ಕಾಯ್ತಿದ್ದ ಸರ್ಕಾರಿ ನೌಕರರಿಗೆ ಬಿಗ್​ ರಿಲೀಫ್​ ಸಿಕ್ಕಿದೆ ಎಂದೇ ಹೇಳಬಹುದು. (ಆದೇಶದ ಪ್ರತಿ)

    MORE
    GALLERIES

  • 38

    Salary Hike: ಕೊನೆಗೂ ಸರ್ಕಾರಿ ನೌಕಕರಿಗೆ ಸಿಕ್ತು ಗುಡ್​ ನ್ಯೂಸ್​, ಸ್ಯಾಲರಿ ಹೆಚ್ಚಳದ ಜೊತೆ ಸಿಗಲಿದೆ ಮತ್ತಷ್ಟು ಪ್ರಯೋಜನಗಳು!

    ಸರ್ಕಾರಿ ನೌಕರರು, ಸ್ಥಳೀಯ ಸಂಸ್ಥೆಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗೆ ಮಧ್ಯಂತರ ಪರಿಹಾರ ಮಂಜೂರು ಮಾಡಲಾಗಿದೆ.(ಆದೇಶದ ಪ್ರತಿ)

    MORE
    GALLERIES

  • 48

    Salary Hike: ಕೊನೆಗೂ ಸರ್ಕಾರಿ ನೌಕಕರಿಗೆ ಸಿಕ್ತು ಗುಡ್​ ನ್ಯೂಸ್​, ಸ್ಯಾಲರಿ ಹೆಚ್ಚಳದ ಜೊತೆ ಸಿಗಲಿದೆ ಮತ್ತಷ್ಟು ಪ್ರಯೋಜನಗಳು!

    NPS ಬಗ್ಗೆ ಬೇರೆ ರಾಜ್ಯಗಳಲ್ಲಿ ಏನ್ ಆಗಿದೆ ಎಂದು ವರದಿ ತರೆಸಿಕೊಳ್ಳುತ್ತೇವೆ. ACS ನೇತೃತ್ವದಲ್ಲಿ ಸಮಿತಿ ಮಾಡಿ ಎರಡು ತಿಂಗಳಲ್ಲಿ ವರದಿ ತರೆಸಿಕೊಳ್ಳುತ್ತೇವೆ. (ಆದೇಶದ ಪ್ರತಿ)

    MORE
    GALLERIES

  • 58

    Salary Hike: ಕೊನೆಗೂ ಸರ್ಕಾರಿ ನೌಕಕರಿಗೆ ಸಿಕ್ತು ಗುಡ್​ ನ್ಯೂಸ್​, ಸ್ಯಾಲರಿ ಹೆಚ್ಚಳದ ಜೊತೆ ಸಿಗಲಿದೆ ಮತ್ತಷ್ಟು ಪ್ರಯೋಜನಗಳು!

    ಈಗ ಶೇ. 17ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ ಎಂದು ಘೋಷಣೆ ಮಾಡಿದರು.

    MORE
    GALLERIES

  • 68

    Salary Hike: ಕೊನೆಗೂ ಸರ್ಕಾರಿ ನೌಕಕರಿಗೆ ಸಿಕ್ತು ಗುಡ್​ ನ್ಯೂಸ್​, ಸ್ಯಾಲರಿ ಹೆಚ್ಚಳದ ಜೊತೆ ಸಿಗಲಿದೆ ಮತ್ತಷ್ಟು ಪ್ರಯೋಜನಗಳು!

    ಈ ಹಿಂದೆಯೂ ಕೂಡ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದರು. ಅಧಿಕೃತ ಆದೇಶದ ನಿರೀಕ್ಷೆಯಲ್ಲಿದ್ದೇವೆ. ಇನ್ನು ಆರ್ಥಿಕ ಇಲಾಖೆ ಅಧಿಕಾರಿಗಳು ಸಭೆಗೆ ಕರೆದಿದ್ದು, ಸಭೆ ಬಳಿಕ ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಸ್ಪಷ್ಟಪಡಿಸಿದರು.

    MORE
    GALLERIES

  • 78

    Salary Hike: ಕೊನೆಗೂ ಸರ್ಕಾರಿ ನೌಕಕರಿಗೆ ಸಿಕ್ತು ಗುಡ್​ ನ್ಯೂಸ್​, ಸ್ಯಾಲರಿ ಹೆಚ್ಚಳದ ಜೊತೆ ಸಿಗಲಿದೆ ಮತ್ತಷ್ಟು ಪ್ರಯೋಜನಗಳು!

    ಸರ್ಕಾರದ ಸ್ಥಳೀಯ ಸಂಸ್ಥೆಗಳ ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರುಗಳಿಗೆ ಸಹ ಸರ್ಕಾರವು ಹರ್ಷಿಸುತ್ತದೆ ಎಂದು ಉಲ್ಲೇಖಿಸಲಾಗಿದೆ.

    MORE
    GALLERIES

  • 88

    Salary Hike: ಕೊನೆಗೂ ಸರ್ಕಾರಿ ನೌಕಕರಿಗೆ ಸಿಕ್ತು ಗುಡ್​ ನ್ಯೂಸ್​, ಸ್ಯಾಲರಿ ಹೆಚ್ಚಳದ ಜೊತೆ ಸಿಗಲಿದೆ ಮತ್ತಷ್ಟು ಪ್ರಯೋಜನಗಳು!

    ಈ ಆದೇಶದ ಮೂಲಕ ಮಂಜೂರಾದ ತಾತ್ಕಾಲಿಕ ಪರಿಹಾರದ ಮೊತ್ತವು ಸಂಭಾವನೆಯಾಗಿದ್ದು. ಇದು ನಿವೃತ್ತಿ ಸೌಲಭ್ಯ/ತುಟಿ ಭತ್ಯೆಯನ್ನು ನಿರ್ಧರಿಸುವಾಗ ಅಥವಾ ಬೇರೆ ಯಾವುದೇ ಉದ್ದೇಶಗಳಿಗೆ ಪರಿಗಣಿಸತಕ್ಕದ್ದಲ್ಲ. ಈ ವೇತನ ವೆಚ್ಚವನ್ನು ಭರಿಸುವ ಲೆಕ್ಕ ಶೀರ್ಷಿಕೆಯಿಂದಲೇ ಭರಿಸತಕ್ಕದ್ದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

    MORE
    GALLERIES