ಅಲ್ಲದೆ, ಸಿಟಿ ಬ್ಯಾಂಕ್‌ನ 7 ಕಚೇರಿಗಳು, 21 ಶಾಖೆಗಳು ಮತ್ತು 499 ಎಟಿಎಂಗಳ ಎಲ್ಲಾ ಹಕ್ಕುಗಳು ಆಕ್ಸಿಸ್ ಬ್ಯಾಂಕ್‌ನ ಕೈ ಸೇರಲಿವೆ. ಈ ಕಾರಣದಿಂದಾಗಿ, ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಬ್ಯಾಲೆನ್ಸ್ ಶೀಟ್ ಶೇಕಡಾ 57 ರಷ್ಟು ಹೆಚ್ಚಾಗುತ್ತದೆ. ಇದರೊಂದಿಗೆ ಆಕ್ಸಿಸ್ ಬ್ಯಾಂಕ್ ದೇಶದ ಅಗ್ರ 3 ಕ್ರೆಡಿಟ್ ಕಾರ್ಡ್ ಕಂಪನಿಗಳ ಪಟ್ಟಿಗೆ ಸೇರಲಿದೆ.