Chicken Price: ಅಯ್ಯೋ ದೇವರೇ ಎಲ್ಲವೂ ದುಬಾರಿ, 1 ಕೆಜಿ ಚಿಕನ್ ಬೆಲೆ 300 ರೂಪಾಯಿ ದಾಟಿಯೇ ಬಿಡ್ತು!

ದೇಶದಲ್ಲಿ ಅಘೋಷಿತ ಆರ್ಥಿಕ ಬಿಕ್ಕಟ್ಟು ಮುಂದುವರಿದಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಅಡುಗೆ ಎಣ್ಣೆಯಿಂದ ಇಂಧನದವರೆಗೆ, ಟೊಮೆಟೊದಿಂದ ನಿಂಬೆಹಣ್ಣಿನವರೆಗೆ ಎಲ್ಲದರ ದರಗಳು ಗಗನಮುಖಿಯಾಗಿವೆ. ಇದು ಸಾಕಾಗಲಿಲ್ಲ ಎಂಬಂತೆ ಈಗ ಕೋಳಿ ಮಾಂಸದ ಬೆಲೆಯೂ ಹೆಚ್ಚಾಗಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ 1 ಕೆಜಿ ಕೋಳಿ ಬೆಲೆ 300 ರೂಪಾಯಿ ದಾಟಿದೆ.

First published: