Business Ideas: ಖುಷಿ ತಂದ ಮೆಣಸಿನ ಕೃಷಿ, 1 ಲಕ್ಷದ 80 ಸಾವಿರ ಲಾಭ ಗಳಿಸಿದ ಮಹಿಳೆಯರು!

ಛತ್ತೀಸ್‌ಗಢದ ಬಲರಾಮ್‌ಪುರ ಜಿಲ್ಲೆಯಲ್ಲಿ ಮೆಣಸಿನಕಾಯಿ ಕೃಷಿ ಮಹಿಳೆಯರಿಗೆ ಪ್ರಯೋಜನಕಾರಿಯಾಗಿದೆ. ಕೆಲವೇ ತಿಂಗಳಲ್ಲಿ ಮಹಿಳೆಯರು 1 ಲಕ್ಷದ 80 ಸಾವಿರ ರೂ.ಗಳ ಲಾಭ ಗಳಿಸಿದ್ದಾರೆ ಎಂದು ರಾಜ್ಯ ಸರಕಾರ ಹೇಳಿಕೊಂಡಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ನರುವ, ಗರುವ, ಘುರುವ ಮತ್ತು ಬಾರಿ ಯೋಜನೆಗಳಡಿಯಲ್ಲಿ ಬಲರಾಂಪುರ ಜಿಲ್ಲೆಯ ಸ್ವ-ಸಹಾಯ ಗುಂಪುಗಳ ಮಹಿಳೆಯರು ಬಾರಿಗಳ ಅಭಿವೃದ್ಧಿಯಿಂದ ಪ್ರಯೋಜನ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

First published: