Cow Urine: ರೈತರಿಗೆ ಶುಭಸುದ್ದಿ, ಗೋಮೂತ್ರ ಖರೀದಿಗೆ ಮುಂದಾದ ಸರ್ಕಾರ!

ಗೋಮೂತ್ರ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮ್ಮಲ್ಲಿ ಹಲವರು ನಂಬುತ್ತಾರೆ. ಮನೆಯಲ್ಲಿ ಗೋಮೂತ್ರವನ್ನು ಚಿಮುಕಿಸುವುದರಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ ಎಂದು ನಂಬಲಾಗಿದೆ. ಇದೀಗ ಛತ್ತೀಸ್ಗಢ ಸರ್ಕಾರವು ರೈತರಿಂದ ಗೋಮೂತ್ರವನ್ನು ಖರೀದಿಸಲು ಮುಂದಾಗಿದೆ.

First published: