LPG Gas Cylinder: ಮನೆಯಲ್ಲಿ LPG ಗ್ಯಾಸ್​ ಸಿಲಿಂಡರ್​ ಇದ್ಯಾ? ಇಂದೇ ಈ ಕೆಲ್ಸ ಮಾಡಿ, 10 ಲಕ್ಷ ರೂಪಾಯಿ ಸಿಗುತ್ತೆ!

ಒಮ್ಮೆ ಖರೀದಿಸಿದ ಗ್ಯಾಸ್ ಪೈಪ್ ಅನ್ನು ಐದು ವರ್ಷಗಳವರೆಗೆ ಬಳಸಬಹುದು. ಐದು ವರ್ಷಗಳ ನಂತರ ಈ ಪೈಪ್ ಅನ್ನು ಬದಲಾಯಿಸಬೇಕು. ಹೀಗಾದಾಗ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು.

First published:

  • 18

    LPG Gas Cylinder: ಮನೆಯಲ್ಲಿ LPG ಗ್ಯಾಸ್​ ಸಿಲಿಂಡರ್​ ಇದ್ಯಾ? ಇಂದೇ ಈ ಕೆಲ್ಸ ಮಾಡಿ, 10 ಲಕ್ಷ ರೂಪಾಯಿ ಸಿಗುತ್ತೆ!

    ಪ್ರತಿ ಮನೆಯಲ್ಲೂ ಗ್ಯಾಸ್ ಇದ್ದೇ ಇರುತ್ತೆ. ಪ್ರತಿದಿನ ಗ್ಯಾಸ್​ ಸಿಲಿಂಡರ್ ಬಳಸಿ ಅಡುಗೆ ಮಾಡಲಾಗುತ್ತೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಗ್ಯಾಸ್ ಪೈಪ್ಲೈನ್ ​​ಅನ್ನು ಸಹ ಬಳಸಲಾಗುತ್ತಿದೆ.

    MORE
    GALLERIES

  • 28

    LPG Gas Cylinder: ಮನೆಯಲ್ಲಿ LPG ಗ್ಯಾಸ್​ ಸಿಲಿಂಡರ್​ ಇದ್ಯಾ? ಇಂದೇ ಈ ಕೆಲ್ಸ ಮಾಡಿ, 10 ಲಕ್ಷ ರೂಪಾಯಿ ಸಿಗುತ್ತೆ!

    ಆದರೂ LPG ಗ್ರಾಹಕರು ಒಂದು ಪ್ರಮುಖ ವಿಷಯವನ್ನು ತಿಳಿದುಕೊಂಡಿರಬೇಕು. ಇಲ್ಲದಿದ್ದರೆ ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ. 5 ವರ್ಷ ಹಳೆಯ ಗ್ಯಾಸ್ ಪೈಪ್ ಬಳಸುತ್ತಿರುವ ಇಂಡೇನ್ ಗ್ಯಾಸ್ ಗ್ರಾಹಕರು ತಮ್ಮ ಗ್ಯಾಸ್ ಪೈಪ್ ಅನ್ನು ಬದಲಾಯಿಸಬೇಕಾಗುತ್ತದೆ.

    MORE
    GALLERIES

  • 38

    LPG Gas Cylinder: ಮನೆಯಲ್ಲಿ LPG ಗ್ಯಾಸ್​ ಸಿಲಿಂಡರ್​ ಇದ್ಯಾ? ಇಂದೇ ಈ ಕೆಲ್ಸ ಮಾಡಿ, 10 ಲಕ್ಷ ರೂಪಾಯಿ ಸಿಗುತ್ತೆ!

    ಭದ್ರತಾ ಕಾರಣಗಳಿಗಾಗಿ ಹೀಗೆ ಮಾಡಲಾಗುತ್ತಿದೆ. ಒಂದು ವೇಳೆ ಈ ಕಾರ್ಯವನ್ನು ಗ್ರಾಹಕರು ಮಾಡದೇ ಹೋದಲ್ಲಿ ಎಲ್​ಪಿಜಿ ಸಂಪರ್ಕಕ್ಕೆ ಸಂಬಂಧಿಸಿದ ವಿಮೆಯನ್ನು ಕ್ಲೈಮ್ ಮಾಡಿಕೊಳ್ಳಲು ಆಗುವುದಿಲ್ಲ.

    MORE
    GALLERIES

  • 48

    LPG Gas Cylinder: ಮನೆಯಲ್ಲಿ LPG ಗ್ಯಾಸ್​ ಸಿಲಿಂಡರ್​ ಇದ್ಯಾ? ಇಂದೇ ಈ ಕೆಲ್ಸ ಮಾಡಿ, 10 ಲಕ್ಷ ರೂಪಾಯಿ ಸಿಗುತ್ತೆ!

    ಐದು ವರ್ಷ ಹಳೆಯ ಗ್ರಾಹಕರು ಗ್ಯಾಸ್ ಪೈಪ್ ಬದಲಾಯಿಸುವಂತೆ ಸೂಚನೆ ನೀಡುವಂತೆ ಗ್ಯಾಸ್ ಏಜೆನ್ಸಿ ಮಾಲೀಕರಿಗೆ ಹೇಳಲಾಗಿದೆ. ಗ್ರಾಹಕರು ಗ್ಯಾಸ್ ಏಜೆನ್ಸಿಯಿಂದ ಗ್ಯಾಸ್ ಪೈಪ್ ಖರೀದಿಸಬಹುದು.

    MORE
    GALLERIES

  • 58

    LPG Gas Cylinder: ಮನೆಯಲ್ಲಿ LPG ಗ್ಯಾಸ್​ ಸಿಲಿಂಡರ್​ ಇದ್ಯಾ? ಇಂದೇ ಈ ಕೆಲ್ಸ ಮಾಡಿ, 10 ಲಕ್ಷ ರೂಪಾಯಿ ಸಿಗುತ್ತೆ!

    ಇದಕ್ಕಾಗಿ 200 ರೂ.ಯನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ ನೀವು ಮಾರುಕಟ್ಟೆಯಿಂದ ಖರೀದಿಸಿದ ಗ್ಯಾಸ್ ಪೈಪ್‌ಗಳನ್ನು ಬಳಸುತ್ತಿದ್ದರೆ, ಅಪಘಾತದ ಸಂದರ್ಭದಲ್ಲಿ ವಿಮೆಯನ್ನು ಪಡೆಯುವುದು ಸಾಧ್ಯವಾಗುವುದಿಲ್ಲ.

    MORE
    GALLERIES

  • 68

    LPG Gas Cylinder: ಮನೆಯಲ್ಲಿ LPG ಗ್ಯಾಸ್​ ಸಿಲಿಂಡರ್​ ಇದ್ಯಾ? ಇಂದೇ ಈ ಕೆಲ್ಸ ಮಾಡಿ, 10 ಲಕ್ಷ ರೂಪಾಯಿ ಸಿಗುತ್ತೆ!

    ಒಮ್ಮೆ ಖರೀದಿಸಿದ ಗ್ಯಾಸ್ ಪೈಪ್ ಅನ್ನು ಐದು ವರ್ಷಗಳವರೆಗೆ ಬಳಸಬಹುದು. ಐದು ವರ್ಷಗಳ ನಂತರ ಈ ಪೈಪ್ ಅನ್ನು ಬದಲಾಯಿಸಬೇಕು. ಹೀಗಾದಾಗ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು.

    MORE
    GALLERIES

  • 78

    LPG Gas Cylinder: ಮನೆಯಲ್ಲಿ LPG ಗ್ಯಾಸ್​ ಸಿಲಿಂಡರ್​ ಇದ್ಯಾ? ಇಂದೇ ಈ ಕೆಲ್ಸ ಮಾಡಿ, 10 ಲಕ್ಷ ರೂಪಾಯಿ ಸಿಗುತ್ತೆ!

    ಮಾಹಿತಿಯ ಪ್ರಕಾರ, ಗ್ಯಾಸ್ ಸಿಲಿಂಡರ್‌ನಿಂದ ಅಪಘಾತ ಸಂಭವಿಸಿದಲ್ಲಿ, ಆ ಅಪಘಾತಕ್ಕೆ 10 ಲಕ್ಷ ರೂ.ವರೆಗೆ ಪರಿಹಾರವನ್ನು ಪಡೆಯಬಹುದು.

    MORE
    GALLERIES

  • 88

    LPG Gas Cylinder: ಮನೆಯಲ್ಲಿ LPG ಗ್ಯಾಸ್​ ಸಿಲಿಂಡರ್​ ಇದ್ಯಾ? ಇಂದೇ ಈ ಕೆಲ್ಸ ಮಾಡಿ, 10 ಲಕ್ಷ ರೂಪಾಯಿ ಸಿಗುತ್ತೆ!

    ಪೈಪ್ ಬಳಸಿ ಐದು ವರ್ಷಕ್ಕಿಂತ ಮೇಲ್ಪಟ್ಟು ಅಪಘಾತ ಸಂಭವಿಸಿದರೆ, ಈ ಹಣವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಗ್ಯಾಸ್ ಪೈಪ್ ಅನ್ನು ತಕ್ಷಣ ಬದಲಾಯಿಸಿ.

    MORE
    GALLERIES