Bengaluru-Mysuru ನಲ್ಲಿ ಮನೆ ಖರೀದಿಸೋದಿದ್ರೆ ಈ 8 ದಾಖಲೆ ಚೆಕ್ ಮಾಡೋದು ಮರೆಯಬೇಡಿ!

Real Estate News: ಬೆಂಗಳೂರು-ಮೈಸೂರಿನಲ್ಲಿ ಹೊಸ ಮನೆ ಅಥವಾ ಫ್ಲ್ಯಾಟ್ ಖರೀದಿ ಮಾಡ್ಬೇಕು ಅಂದುಕೊಂಡಿದ್ದೀರಾ? ಹಾಗಿದ್ದರೆ ಈ ಸುದ್ದಿ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.

First published:

  • 110

    Bengaluru-Mysuru ನಲ್ಲಿ ಮನೆ ಖರೀದಿಸೋದಿದ್ರೆ ಈ 8 ದಾಖಲೆ ಚೆಕ್ ಮಾಡೋದು ಮರೆಯಬೇಡಿ!

    Property/ಹೊಸ ಮನೆ ಖರೀದಿಸುವುದು ಎಷ್ಟೋ ಜನರ ಕನಸು. ಆದರೆ ಈ ಕನಸು ಎಲ್ಲರಿಗೂ ನನಸಾಗಲ್ಲ. ಕೆಲವೊಂದಿಷ್ಟು ಮಂದಿ ಮಾತ್ರ ತಮ್ಮಿಷ್ಟದಂತೆ ಮನೆ ಖರೀದಿಸುತ್ತಾರೆ. ನೀವೂ ಕೂಡ ಹೊಸ ಮನೆ ಅಥವಾ ಹೊಸ ಫ್ಲ್ಯಾಟ್​ ಖರೀದಿ ಮಾಡ್ತಿದ್ದೀರಾ? ಹಾಗಿದ್ದರೆ ಈ ಮಾಹಿತಿ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು. ಈ ದಾಖಲೆಗಳನ್ನು ನೀವು ಪರಿಶೀಲಿಸಲೇಬೇಕು.

    MORE
    GALLERIES

  • 210

    Bengaluru-Mysuru ನಲ್ಲಿ ಮನೆ ಖರೀದಿಸೋದಿದ್ರೆ ಈ 8 ದಾಖಲೆ ಚೆಕ್ ಮಾಡೋದು ಮರೆಯಬೇಡಿ!

    ಮಾರಾಟದ ಒಪ್ಪಂದವು ಖರೀದಿದಾರರು ಮನೆ ಅಥವಾ ಆಸ್ತಿಯನ್ನು ಖರೀದಿಸುವ ಮೊದಲು ಪಡೆಯಬೇಕಾದ ಮೊದಲ ದಾಖಲೆಯಾಗಿದೆ. ಈ ಡಾಕ್ಯುಮೆಂಟ್ ಮಾರಾಟವಾಗುವ ಆಸ್ತಿಯ ಬಗ್ಗೆ ಎಲ್ಲಾ ಮಾಹಿತಿಯನ್ನು ಒಳಗೊಂಡಿದೆ. ಎಷ್ಟು ಬೆಲೆಗೆ ಮಾರಾಟವಾಯ್ತು, ಯಾವುದಕ್ಕೆಲ್ಲಾ ಮಾರಾಟಗಾರರು ಒಪ್ಪಿಕೊಂಡರು ಎಂಬ ಮಾಹಿತಿಯೆಲ್ಲ ಈ ದಾಖಲೆಯಲ್ಲಿರುತ್ತೆ.

    MORE
    GALLERIES

  • 310

    Bengaluru-Mysuru ನಲ್ಲಿ ಮನೆ ಖರೀದಿಸೋದಿದ್ರೆ ಈ 8 ದಾಖಲೆ ಚೆಕ್ ಮಾಡೋದು ಮರೆಯಬೇಡಿ!

    ಮಾರಾಟ ಪತ್ರ ಅಥವಾ ಶೀರ್ಷಿಕೆ ಪತ್ರವು ನಿಮಗೆ ಅಗತ್ಯವಿರುವ ಪ್ರಮುಖ ದಾಖಲೆಯಾಗಿದೆ. ನೀವು ಆಸ್ತಿಯನ್ನು ಹೊಂದಿದ್ದೀರಿ ಎಂಬುದನ್ನು ಮಾತ್ರ ಈ ಡಾಕ್ಯುಮೆಂಟ್ ತೋರಿಸುತ್ತದೆ. ಸೇಲ್ ಡೀಡ್ ಅಧಿಕಾರಿಯನ್ನು ಪಡೆಯಲು ಮತ್ತು ಅದನ್ನು ನೋಂದಾಯಿಸಲು ನೀವು ಸಬ್ ರಿಜಿಸ್ಟ್ರಾರ್, ಸರ್ಕಾರಿ ಕಚೇರಿಗೆ ಹೋಗಬೇಕು. ಇಲ್ಲಿಂದ ಅದು ಹಕ್ಕು ಪತ್ರವಾಗುತ್ತದೆ. ಆಸ್ತಿಯ ಮಾಲೀಕತ್ವವನ್ನು ನಿಮ್ಮ ಹೆಸರಿಗೆ ವರ್ಗಾಯಿಸಲಾಗುತ್ತೆ.

    MORE
    GALLERIES

  • 410

    Bengaluru-Mysuru ನಲ್ಲಿ ಮನೆ ಖರೀದಿಸೋದಿದ್ರೆ ಈ 8 ದಾಖಲೆ ಚೆಕ್ ಮಾಡೋದು ಮರೆಯಬೇಡಿ!

    ಚಾನಲ್ ಡಾಕ್ಯುಮೆಂಟ್ ಅನ್ನು ಸಹ ನೀವು ಪರಿಶೀಲಿಸಬೇಕು. A ವ್ಯಕ್ತಿ B ಗೆ ಆಸ್ತಿಯನ್ನು ಮಾರಿದರೆ ಮತ್ತು B ವ್ಯಕ್ತಿ C ಗೆ ಆಸ್ತಿಯನ್ನು ಮಾರಿದರೆ ಈ ಎಲ್ಲಾ ಮಾಹಿತಗಳು ಚಾನಲ್ ದಾಖಲೆಯಲ್ಲಿ ಇರುತ್ತದೆ. ಇದರಿಂದ ಮೂಲ ಆಸ್ತಿ ಯಾರಿಗೆ ಸೇರಿದ್ದು ಎಂಬುದು ನೀವು ತಿಳಿದುಕೊಳ್ಳಬಹುದು.

    MORE
    GALLERIES

  • 510

    Bengaluru-Mysuru ನಲ್ಲಿ ಮನೆ ಖರೀದಿಸೋದಿದ್ರೆ ಈ 8 ದಾಖಲೆ ಚೆಕ್ ಮಾಡೋದು ಮರೆಯಬೇಡಿ!

    ಮತ್ತೊಂದು ಮುಖ್ಯವಾದ ದಾಖಲೆ ಅಂದ್ರೆ ಅದು ಆಕ್ಯುಪೆನ್ಸಿ ಪ್ರಮಾಣಪತ್ರ. ಈ ಡಾಕ್ಯುಮೆಂಟ್ ಅನ್ನು ಬಿಲ್ಡರ್​ನಿಂದ ತೆಗೆದುಕೊಳ್ಳಬೇಕು. ಇದನ್ನು ಮುನ್ಸಿಪಲ್ ಕಾರ್ಪೊರೇಶನ್ ಕೊಟ್ಟಿರುತ್ತೆ. ಕಟ್ಟಡವು ನಿಯಮಗಳಿಗೆ ಬದ್ಧವಾಗಿದೆ ಎಂದು ಈ ಪ್ರಮಾಣಪತ್ರವು ಹೇಳುತ್ತದೆ.

    MORE
    GALLERIES

  • 610

    Bengaluru-Mysuru ನಲ್ಲಿ ಮನೆ ಖರೀದಿಸೋದಿದ್ರೆ ಈ 8 ದಾಖಲೆ ಚೆಕ್ ಮಾಡೋದು ಮರೆಯಬೇಡಿ!

    ಸ್ವಾಧೀನ ಪತ್ರವನ್ನೂ ಕೂಡ ನೀವು ಪರಿಶೀಲಿಸಬೇಕು. ಅದು ಖರೀದಿದಾರನ ಹೆಸರಿನಲ್ಲಿರಬೇಕು. ಗೃಹ ಸಾಲ ಪಡೆಯುವ ಉದ್ದೇಶವಿದ್ದರೆ ಈ ದಾಖಲೆ ಇರಲೇಬೇಕು.

    MORE
    GALLERIES

  • 710

    Bengaluru-Mysuru ನಲ್ಲಿ ಮನೆ ಖರೀದಿಸೋದಿದ್ರೆ ಈ 8 ದಾಖಲೆ ಚೆಕ್ ಮಾಡೋದು ಮರೆಯಬೇಡಿ!

    ಅಡಮಾನ ಸಾಲವಿದೆಯೇ ಎಂದು ಸಹ ಪರಿಶೀಲಿಸಿ. ಏಕೆಂದರೆ ಅನೇಕರು ಆಸ್ತಿ ಮೂಲಕ ಸಾಲ ಪಡೆಯುತ್ತಿದ್ದಾರೆ. ಅದಕ್ಕಾಗಿಯೇ ನೀವು ಇದನ್ನು ಸಹ ಪರಿಶೀಲಿಸಬೇಕು.

    MORE
    GALLERIES

  • 810

    Bengaluru-Mysuru ನಲ್ಲಿ ಮನೆ ಖರೀದಿಸೋದಿದ್ರೆ ಈ 8 ದಾಖಲೆ ಚೆಕ್ ಮಾಡೋದು ಮರೆಯಬೇಡಿ!

    ತೆರಿಗೆ ಪಾವತಿಯನ್ನು ಪರಿಶೀಲಿಸಿ. ಈ ಆಸ್ತಿ ತೆರಿಗೆ ಪಾವತಿಸದಿದ್ದರೆ ತೊಂದರೆಯಾಗುತ್ತದೆ. ಸ್ಥಳೀಯ ಪುರಸಭೆ ಕಚೇರಿಗೆ ತೆರಳಿ ಆಸ್ತಿ ತೆರಿಗೆ ಪಾವತಿಸಬೇಕಾಗುತ್ತೆ.

    MORE
    GALLERIES

  • 910

    Bengaluru-Mysuru ನಲ್ಲಿ ಮನೆ ಖರೀದಿಸೋದಿದ್ರೆ ಈ 8 ದಾಖಲೆ ಚೆಕ್ ಮಾಡೋದು ಮರೆಯಬೇಡಿ!

    ಖಾತೆಯ ಪ್ರಮಾಣಪತ್ರವು ಮನೆ ಇರುವ ಪುರಸಭೆಯ ದಾಖಲೆಗಳಲ್ಲಿ ಪಟ್ಟಿಮಾಡಲ್ಪಟ್ಟಿದೆಯೇ ಎಂಬುದನ್ನು ತೋರಿಸುವ ದಾಖಲೆಯಾಗಿದೆ. ಇದನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.

    MORE
    GALLERIES

  • 1010

    Bengaluru-Mysuru ನಲ್ಲಿ ಮನೆ ಖರೀದಿಸೋದಿದ್ರೆ ಈ 8 ದಾಖಲೆ ಚೆಕ್ ಮಾಡೋದು ಮರೆಯಬೇಡಿ!

    'ನೋ ಎನ್ಕಂಬರೆನ್ಸ್ ಸರ್ಟಿಫಿಕೇಟ್' ಎನ್ನುವುದು ನೀವು ಖರೀದಿಸಲು ಉದ್ದೇಶಿಸಿರುವ ಆಸ್ತಿ/ಮನೆಯ ವಿರುದ್ಧ ಯಾವುದೇ ಸಾಲಗಳಿಲ್ಲ ಎಂದು ತಿಳಿಸುವ ದಾಖಲೆಯಾಗಿದೆ. ಮನೆಯನ್ನು ಮೇಲಾಧಾರವಾಗಿ ಬಳಸಿಕೊಂಡು ಬ್ಯಾಂಕ್‌ನಿಂದ ಸಾಲವನ್ನು ತೆಗೆದುಕೊಳ್ಳುವಾಗ ಈ ದಾಖಲೆಯನ್ನು ಸಲ್ಲಿಸಬೇಕು. ಈ ಪ್ರಮಾಣಪತ್ರವು ಆಸ್ತಿಯಲ್ಲಿ ನಡೆದ ಎಲ್ಲಾ ವಹಿವಾಟುಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ.

    MORE
    GALLERIES