Electricity: ಏನೇ ಮಾಡಿದ್ರು ವಿದ್ಯುತ್​ ಬಿಲ್​ ಜಾಸ್ತಿ ಬರ್ತಿದ್ಯಾ? ಹೀಗ್​ ಮಾಡಿ ಆಮೇಲೆ ಮ್ಯಾಜಿಕ್​ ನೋಡಿ

ಮನೆಯಲ್ಲಿ ಅಳವಡಿಸಿರುವ ಬಲ್ಬ್‌ಗಳು ಎಲ್‌ಇಡಿ (LED) ಆಗಿರುವ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ, ಇದರಿಂದ ವಿದ್ಯುತ್ ಉಳಿತಾಯವಾಗುತ್ತದೆ. ಸಾಮಾನ್ಯ ಬಲ್ಬ್‌ಗಳಿಗೆ ಹೋಲಿಸಿದರೆ ಎಲ್‌ಇಡಿ ಬಲ್ಬ್‌ಗಳು ವಿದ್ಯುತ್ ಬಳಕೆಯನ್ನು ಶೇಕಡಾ 80 ರಷ್ಟು ಕಡಿಮೆ ಮಾಡಬಹುದು.

First published: