ಕೇಂದ್ರ ಸರ್ಕಾರ ಇತ್ತೀಚೆಗೆ ಸರ್ಕೌರಿ ನೌಕರರಿಗೆ ಸಿಹಿ ಸುದ್ದಿ ನೀಡಿತ್ತು. ಜುಲೈನಲ್ಲಿ ಮತ್ತೊಮ್ಮೆ ಡಿಎ ಹೆಚ್ಚಳ ಆಗುತ್ತೆ ಅಂತ ನೌಕರರು ಕಾಯುತ್ತಿದ್ದಾರೆ. ಇದೀಗ ಈ ನಡುವೆ ಅವರಿಗೆ ಮತ್ತಷ್ಟು ನೆಮ್ಮದಿ ಕೊಡುವ ಸುದ್ದಿಯೊಂದನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.
2/ 7
ನೌಕರರಿಗೆ ಸರ್ಕಾರ ಹೊಸ ರಜೆ ನೀತಿಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಕೇಂದ್ರ ನೌಕರರು ಮೊದಲಿಗಿಂತ ಹೆಚ್ಚು ರಜಾದಿನಗಳನ್ನು ಪಡೆಯಬಹುದು.
3/ 7
ಅಂಗಾಂಗ ದಾನ ಮಾಡಿದ ಕೇಂದ್ರ ಉದ್ಯೋಗಿ ಈಗ 42 ದಿನಗಳ ವಿಶೇಷ ಕ್ಯಾಶುಯಲ್ ರಜೆ ಪಡೆಯಬಹುದು. ಈ ವಿಚಾರ ನೌಕರರ ಮುಖದಲ್ಲಿ ಮಂದಹಾಸ ಮೂಡಿಸಿದೆ.
4/ 7
DoPT ನೀಡಿದ ಅಧಿಕೃತ ಜ್ಞಾಪಕ ಪತ್ರದಲ್ಲಿ ನೌಕರ ದೇಹದ ಯಾವುದೇ ಭಾಗವನ್ನು ದಾನ ಮಾಡಿದರೆ ಅದನ್ನು ಬಹು ದೊಡ್ಡ ಶಸ್ತ್ರಚಿಕಿತ್ಸೆ ಎಂದು ಪರಿಗಣಿಸಲಾಗುತ್ತದೆ.
5/ 7
ಅಸ್ತಿತ್ವದಲ್ಲಿರುವ ನಿಯಮಗಳ ಅಡಿಯಲ್ಲಿ, ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ 30 ದಿನಗಳ ರಜೆಯನ್ನು ಕ್ಯಾಶುಯಲ್ ಲಿವ್ ಆಗಿ ಮಂಜೂರು ಮಾಡಲಾಗುತ್ತದೆ. ಹೊಸ ನಿಯಮವು ಏಪ್ರಿಲ್ 25, 2023 ರಿಂದ ಜಾರಿಗೆ ಬಂದಿದೆ.
6/ 7
ಡಿಒಪಿಟಿ ನೀಡಿದ ಜ್ಞಾಪಕ ಪತ್ರದಲ್ಲಿ, ಈ ಆದೇಶವು ಸಿಸಿಎಸ್ ನಿಯಮದ ಅಡಿಯಲ್ಲಿ ಎಲ್ಲಾ ಉದ್ಯೋಗಿಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ.
7/ 7
ರೈಲ್ವೆ ನೌಕರರು, ಅಖಿಲ ಭಾರತ ಸೇವೆಗಳ ನೌಕರರಿಗೆ ರಜಾದಿನಗಳಿಗೆ ಸಂಬಂಧಿಸಿದ ಹೊಸ ನಿಯಮ, ಹೊಸ ರಜಾ ನೀತಿ ಅನ್ವಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ.
First published:
17
Special Casual Leave: ಸರ್ಕಾರಿ ನೌಕರರಿಗೆ ಇನ್ಮುಂದೆ ಇಷ್ಟು ದಿನ ಸಿಗಲಿದೆ ರಜೆ!