LPG Cylinder Subsidy: ಕೇಂದ್ರದ ಸ್ಪಷ್ಟನೆ, ಇವರಿಗೆ ಮಾತ್ರ ಸಬ್ಸಿಡಿ; ಇನ್ನುಳಿದವರು ಎಷ್ಟು ಪಾವತಿಸಬೇಕು?

Gas Subsidy: ಉಜ್ವಲ ಯೋಜನೆಗೆ ನೀಡುತ್ತಿರುವ ಸಬ್ಸಿಡಿಯಿಂದಾಗಿ ರೂ. 6,100 ಕೋಟಿ ರೂ ಹೊರೆಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

First published:

  • 18

    LPG Cylinder Subsidy: ಕೇಂದ್ರದ ಸ್ಪಷ್ಟನೆ, ಇವರಿಗೆ ಮಾತ್ರ ಸಬ್ಸಿಡಿ; ಇನ್ನುಳಿದವರು ಎಷ್ಟು ಪಾವತಿಸಬೇಕು?

    ಗೃಹ ಬಳಕೆ ಎಲ್ ಪಿ ಜಿ ಸಿಲಿಂಡರ್ ಸಬ್ಸಿಡಿ ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಮಾತ್ರ ಸೀಮಿತವಾಗಿದೆ. ಗ್ರಾಹಕರು ತಮ್ಮ ಎಲ್‌ಪಿಜಿ ಸಿಲಿಂಡರ್‌ ಗೆ ಮಾರುಕಟ್ಟೆ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಕೋವಿಡ್ ಸಾಂಕ್ರಾಮಿಕದ ಆರಂಭಿಕ ದಿನಗಳಿಂದಲೂ ಎಲ್‌ಪಿಜಿ ಗ್ರಾಹಕರಿಗೆ ಯಾವುದೇ ಸಬ್ಸಿಡಿಯನ್ನು ನೀಡಲಾಗಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    LPG Cylinder Subsidy: ಕೇಂದ್ರದ ಸ್ಪಷ್ಟನೆ, ಇವರಿಗೆ ಮಾತ್ರ ಸಬ್ಸಿಡಿ; ಇನ್ನುಳಿದವರು ಎಷ್ಟು ಪಾವತಿಸಬೇಕು?

    ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಂಪರ್ಕ ಪಡೆದಿರುವ 9 ಕೋಟಿ ಬಡ ಮಹಿಳೆಯರು ಮತ್ತು ಇತರ ಫಲಾನುಭವಿಗಳಿಗೆ ಕೇಂದ್ರವು ಅಡುಗೆ ಅನಿಲ ಸಬ್ಸಿಡಿಯನ್ನು ನಿರ್ಬಂಧಿಸಿದೆ. ಜೂನ್ 2020 ರಿಂದ ಅಡುಗೆ ಅನಿಲದ ಮೇಲೆ ಯಾವುದೇ ಸಬ್ಸಿಡಿಯನ್ನು ಪಾವತಿಸಲಾಗಿಲ್ಲ. ಮಾರ್ಚ್ 21 ರಂದು ಹಣಕಾಸು ಸಚಿವರು ಘೋಷಿಸಿದ ಸಬ್ಸಿಡಿಯನ್ನು ಮಾತ್ರ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    LPG Cylinder Subsidy: ಕೇಂದ್ರದ ಸ್ಪಷ್ಟನೆ, ಇವರಿಗೆ ಮಾತ್ರ ಸಬ್ಸಿಡಿ; ಇನ್ನುಳಿದವರು ಎಷ್ಟು ಪಾವತಿಸಬೇಕು?

    ಪ್ರತಿ ಲೀಟರ್ ಪೆಟ್ರೋಲ್ ಮೇಲೆ ರೂ. 8, ಡೀಸೆಲ್ ಮೇಲೆ ಲೀಟರ್‌ಗೆ ರೂ. 6ರ ದರದಲ್ಲಿ ಅಬಕಾರಿ ಸುಂಕವನ್ನು ಕಡಿತಗೊಳಿಸುವಾಗ, ಉಜ್ವಲಾ ಯೋಜನೆಯ ಫಲಾನುಭವಿಗಳು ಅಡುಗೆಯಿಂದ ಉಂಟಾಗುವ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡಲು ಪ್ರತಿ ಸಿಲಿಂಡರ್‌ಗೆ ವರ್ಷಕ್ಕೆ ₹ 200 ಸಬ್ಸಿಡಿ ಪಡೆಯುತ್ತಾರೆ ಎಂದು ಸೀತಾರಾಮನ್ ಘೋಷಿಸಿದ್ದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    LPG Cylinder Subsidy: ಕೇಂದ್ರದ ಸ್ಪಷ್ಟನೆ, ಇವರಿಗೆ ಮಾತ್ರ ಸಬ್ಸಿಡಿ; ಇನ್ನುಳಿದವರು ಎಷ್ಟು ಪಾವತಿಸಬೇಕು?

    ಈ ಕುರಿತು ಇಂಧನ ಇಲಾಖೆಯ ಕಾರ್ಯದರ್ಶಿ ಪಂಕಜ್ ಚೌಧರಿ ಸ್ಪಷ್ಟನೆ ನೀಡಿದ್ದಾರೆ. ಕೋವಿಡ್ ಆರಂಭದ ನಂತರ ಯಾರಿಗೂ ಸಬ್ಸಿಡಿಯನ್ನು ನೀಡಿಲ್ಲ. ಇನ್ಮುಂದೆಯೂ ಕೂಡ ಸಬ್ಸಿಡಿ ನಿಡಲ್ಲ. ಕೇವಲ ಉಜ್ವಲ ಯೋಜನೆಯಡಿ LPG ಸಂಪರ್ಕ ಪಡೆದವರಿಗೆ ಮಾತ್ರ ಸಬ್ಸಿಡಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    LPG Cylinder Subsidy: ಕೇಂದ್ರದ ಸ್ಪಷ್ಟನೆ, ಇವರಿಗೆ ಮಾತ್ರ ಸಬ್ಸಿಡಿ; ಇನ್ನುಳಿದವರು ಎಷ್ಟು ಪಾವತಿಸಬೇಕು?

    ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ರೂ. 200 ಸಬ್ಸಿಡಿ ಸಿಗಲಿದೆ. ಈ ಲೆಕ್ಕಾಚಾರದ ಪ್ರಕಾರ ಉಜ್ವಲ ಫಲಾನುಭವಿಗಳು ಒಂದು LPG ಸಿಲಿಂಡರ್ ಗೆ 803 ರೂಪಾತಿ ಪಾವತಿಸಬೇಕು. ಸದ್ಯ ಬೆಂಗಳೂರಿನಲ್ಲಿ 14 ಕೆಜಿ ಸಿಲಿಂಡರ್ ಬೆಲೆ 1006 ರೂ.ಗಳಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    LPG Cylinder Subsidy: ಕೇಂದ್ರದ ಸ್ಪಷ್ಟನೆ, ಇವರಿಗೆ ಮಾತ್ರ ಸಬ್ಸಿಡಿ; ಇನ್ನುಳಿದವರು ಎಷ್ಟು ಪಾವತಿಸಬೇಕು?

    ಉಜ್ವಲಾ ಯೋಜನೆಯು ರೂ. 6,100 ಕೋಟಿ ಹೊರೆಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ( ಸಾಂದರ್ಭಿಕ ಚಿತ್ರ)

    MORE
    GALLERIES

  • 78

    LPG Cylinder Subsidy: ಕೇಂದ್ರದ ಸ್ಪಷ್ಟನೆ, ಇವರಿಗೆ ಮಾತ್ರ ಸಬ್ಸಿಡಿ; ಇನ್ನುಳಿದವರು ಎಷ್ಟು ಪಾವತಿಸಬೇಕು?

    ತೈಲ ಮಾರುಕಟ್ಟೆ ಕಂಪನಿಗಳು ಜೂನ್ 1 ರಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಸುಮಾರು 135 ರೂ.ಗಳಷ್ಟು ಕಡಿತಗೊಳಿಸಿವೆ (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    LPG Cylinder Subsidy: ಕೇಂದ್ರದ ಸ್ಪಷ್ಟನೆ, ಇವರಿಗೆ ಮಾತ್ರ ಸಬ್ಸಿಡಿ; ಇನ್ನುಳಿದವರು ಎಷ್ಟು ಪಾವತಿಸಬೇಕು?

    ಮೇ 19 ರಂದು ಭಾರತದಲ್ಲಿ ಗೃಹೋಪಯೋಗಿ ಮತ್ತು ಕಮರ್ಷಿಯಲ್ ಎಲ್‍ಪಿಜಿ ಸಿಲಿಂಡರ್‍ಗಳ ಬೆಲೆಯನ್ನು ಹೆಚ್ಚಿಸಲಾಗಿತು. ಇದರಿಂದ ಗ್ರಾಹಕರು, ಜನಸಾಮನ್ಯರು ಬೇಸರ ವ್ಯಕ್ತಪಡಿಸಿದ್ದರು. ಇನ್ನೂ ಗ್ಯಾಸ್​ ಬೆಲೆ ಅಷ್ಟೇ ಅಲ್ಲದೇ 2 ಬಾರಿ ಅಡುಗೆ ತೈಲದ ಬೆಲೆಯೂ ಹೆಚ್ಚಿಸಲಾಗಿತ್ತು.

    MORE
    GALLERIES