PM Kisan: ಅನ್ನದಾತರಿಗೆ ಗುಡ್​​ನ್ಯೂಸ್​, ದೀಪಾವಳಿಗೂ ಮುನ್ನ ಖಾತೆಗೆ ಪಿಎಂ ಕಿಸಾನ್​ ಹಣ!

PM Kisan: ಪಿಎಂ ಕಿಸಾನ್ ಅಡಿಯಲ್ಲಿ ಇ-ಕೆವೈಸಿಗೆ ಸರ್ಕಾರವು ಆಗಸ್ಟ್ 31 ರ ಗಡುವನ್ನು ನೀಡಿದೆ. ಈಗ ಈ ದಿನಾಂಕ ಮೀರಿದೆ. ಅಂತಹ ಪರಿಸ್ಥಿತಿಯಲ್ಲಿ ಇ-ಕೆವೈಸಿ ಪೂರ್ಣಗೊಳಿಸಿದ ಜನರು ಮಾತ್ರ ಪಿಎಂ ಕಿಸಾನ್ ಹಣವನ್ನು ಪಡೆಯುತ್ತಾರೆ.

First published: