IRCTCಯ ಶೇಕಡಾ 5ರಷ್ಟು ಷೇರು ಮಾರಲು ಮುಂದಾದ ಸರ್ಕಾರ! ಇದೇ ಕಾರಣನಾ?
IRCTC OFS: ರೈಲುಗಳಲ್ಲಿ ಆಹಾರ ಸೇವೆಗಳನ್ನು ನಿರ್ವಹಿಸಲು ಮತ್ತು ಆನ್ಲೈನ್ ರೈಲ್ವೇ ಟಿಕೆಟ್ ಬುಕಿಂಗ್ ಸೇವೆಗಳನ್ನು ನೀಡಲು ಭಾರತೀಯ ರೈಲ್ವೆಯಿಂದ ಅಧಿಕಾರ ಪಡೆದ ಏಕೈಕ ಸಂಸ್ಥೆ ಐಆರ್ಸಿಟಿಸಿ ಆಗಿದೆ.
ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ನಲ್ಲಿ ಶೇಕಡಾ 5 ರಷ್ಟು ಪಾಲನ್ನು ಮಾರಾಟ ಮಾಡಲಿದೆ ಎಂದು ಕಂಪನಿಯು ತಿಳಿಸಿದೆ.
2/ 7
IRCTC ಕಂಪನಿಯು BSE ನಲ್ಲಿ ಅಕ್ಟೋಬರ್ 14, 2019 ರಂದು ರೂ.644 ಕ್ಕೆ 101.25 ಶೇಕಡಾ ಪ್ರೀಮಿಯಂನಲ್ಲಿ ರೂ.320 ರ ವಿತರಣೆಯ ಬೆಲೆಯೊಂದಿಗೆ ಪಟ್ಟಿಮಾಡಿದೆ.
3/ 7
ಇದಕ್ಕೆ ಕಾರಣ ಸರ್ಕಾರವು ಈ ವರ್ಷಕ್ಕೆ ಹೂಡಿಕೆ ಹಿಂತೆಗೆತದ ಗುರಿಯನ್ನು ತಲುಪಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದೆ.
4/ 7
ಸರ್ಕಾರವು ಸರ್ಕಾರಿ ಸ್ವಾಮ್ಯದ ಸಂಸ್ಥೆ ಐಆರ್ಸಿಟಿಸಿಯಲ್ಲಿ 2.5 ಪ್ರತಿಶತ ಪಾಲನ್ನು ಪ್ರತಿ ಷೇರಿಗೆ 680 ರೂಪಾಯಿಯಂತೆ ಮಾರಾಟ ಮಾಡಲು ನೋಡುತ್ತಿದೆ. ಹೆಚ್ಚುವರಿಯಾಗಿ 2.5 ರಷ್ಟು ಆಫ್ಲೋಡ್ ಮಾಡುವ ಆಯ್ಕೆಯನ್ನು ಹೊಂದಿದೆ ಎನ್ನಲಾಗಿದೆ.
5/ 7
ಆ ಬೆಲೆಯಲ್ಲಿ ಐಆರ್ಸಿಟಿಸಿಯ 5 ಪ್ರತಿಶತವನ್ನು ಆಫ್ಲೋಡ್ ಮಾಡುವುದರಿಂದ ಸುಮಾರು 2,720 ಕೋಟಿ ರೂ ($329.90 ಮಿಲಿಯನ್) ಪಡೆಯಬಹುದು ಎಂದು ಸುದ್ದಿಸಂಸ್ಥೆ ರಾಯಿಟರ್ಸ್ ಅಂದಾಜು ತೋರಿಸಿದೆ.
6/ 7
ರೈಲುಗಳಲ್ಲಿ ಆಹಾರ ಸೇವೆಗಳನ್ನು ನಿರ್ವಹಿಸಲು ಮತ್ತು ಆನ್ಲೈನ್ ರೈಲ್ವೇ ಟಿಕೆಟ್ ಬುಕಿಂಗ್ ಸೇವೆಗಳನ್ನು ನೀಡಲು ಭಾರತೀಯ ರೈಲ್ವೆಯಿಂದ ಅಧಿಕಾರ ಪಡೆದ ಏಕೈಕ ಸಂಸ್ಥೆ ಐಆರ್ಸಿಟಿಸಿ ಆಗಿದೆ.
7/ 7
ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ ಮತ್ತು ಬಿಇಎಂಎಲ್ ಸೇರಿದಂತೆ ಕೆಲವು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವಲ್ಲಿನ ವಿಳಂಬವಾಗಿದೆ.