PM Kisan: ಶೀಘ್ರವೇ 11ನೇ ಕಂತು ರೈತರ ಖಾತೆಗಳಿಗೆ ಜಮೆ ಆಗಲಿದೆ.. ಯಾವಾಗ ಹಣ ಬರುತ್ತೆ ಎಂದು ಈ ರೀತಿ ನೋಡಿ

PM Kisan Scheme: ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ಶೀಘ್ರದಲ್ಲೇ 11 ನೇ ಕಂತು (ಪಿಎಂ ಕಿಸಾನ್ ಕಂತು) ಬಿಡುಗಡೆ ಮಾಡಲಿದೆ. ಹಣ ಯಾವಾಗ ಬರುತ್ತೆ ಎಂದು ಈ ರೀತಿ ಚೆಕ್ ಮಾಡಬಹುದು.

First published: