Pre Owned Cars: ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿ ಮತ್ತು ಮಾರಾಟಕ್ಕೆ ಹೊಸ ರೂಲ್ಸ್! ಏನು ಅಂತ ತಿಳಿದುಕೊಳ್ಳಿ

ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮತ್ತು ಮಾರಾಟವನ್ನು ಒಳಗೊಂಡಿರುವ ಅನೇಕ ಆನ್‌ಲೈನ್ ತಾಣಗಳು ನಮ್ಮಲ್ಲಿವೆ. ಆದಾಗ್ಯೂ ವಾಹನವನ್ನು ಹೊಸ ಮಾಲೀಕರಿಗೆ ವರ್ಗಾಯಿಸುವಲ್ಲಿ ತೊಂದರೆ, ಮೂರನೇ ವ್ಯಕ್ತಿಯ ಲಾಭಕೋರತನ, ಡೀಫಾಲ್ಟ್‌ಗಳ ನಿರ್ಣಯದ ಬಗ್ಗೆ ಹಲವು ದೂರುಗಳಿವೆ. ಆದರೆ ಇನ್ನು ಮುಂದೆ ಇವುಗಳಿಗೆ ಬ್ರೇಕ್ ಬೀಳಲಿದೆ.

First published: