4. ಜನವರಿ 31 ರಂದು ಕೇಂದ್ರ ಬಜೆಟ್ ಸಭೆಗಳು ಪ್ರಾರಂಭವಾಗುತ್ತವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು 2023-24ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. 2024ರಲ್ಲಿ ಚುನಾವಣೆ ನಡೆಯಲಿದ್ದು, ಈಗ ಎಲ್ಲ ವರ್ಗದ ಜನರ ಕಣ್ಣುಗಳು ಈ ಬಜೆಟ್ ಮೇಲೆ ನೆಟ್ಟಿದೆ. ಈ ಬಾರಿಯ ಬಜೆಟ್ನಲ್ಲಿ ರೈತರಿಗೂ ವರದಾನ ಸಿಗುವ ನಿರೀಕ್ಷೆ ಇದೆ. (ಸಾಂಕೇತಿಕ ಚಿತ್ರ)