ನೀವೂ ಕೂಡ ನಿಮ್ಮ ಪಿಂಚಣಿ ಮತ್ತು ವೇತನ ಹೆಚ್ಚಳಕ್ಕಾಗಿ ಕಾಯುತ್ತಿದ್ದರೆ ಇಲ್ಲಿದೆ ನೋಡಿ ಒಂದು ಗುಡ್ ನ್ಯೂಸ್. ಕೇಂದ್ರ ಸರ್ಕಾರ ಇದೀಗ ಲಕ್ಷಾಂತರ ನೌಕರರ ಪಿಂಚಣಿ ಮತ್ತು ವೇತನವನ್ನು ಹೆಚ್ಚಿಸಲು ಸಿದ್ಧತೆ ನಡೆಸುತ್ತಿದೆ.
2/ 7
ಪಿಂಚಣಿ ದಿನಾಂಕಕ್ಕೆ ಸಂಬಂಧಿಸಿದಂತೆ ಸರ್ಕಾರ ಈ ವಿಶೇಷ ಘೋಷಣೆ ಮಾಡಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ ಪಿಂಚಣಿ) ಈ ಮಹತ್ವದ ನಿರ್ಧಾರ ಕೈಗೊಂಡಿದೆ.
3/ 7
ಇಪಿಎಫ್‌ಒ ಪರವಾಗಿ ಸುತ್ತೋಲೆ ಹೊರಡಿಸುವ ಮೂಲಕ ಪಿಂಚಣಿ ದಿನಾಂಕದ ಬಗ್ಗೆ ಮಾಹಿತಿ ನೀಡಲಾಗಿದೆ. ನಿಮಗೆ ಯಾವ ದಿನ ಪಿಂಚಣಿ ಸಿಗಲಿದೆ ಎಂಬುದನ್ನೂ ಇಲ್ಲಿ ತಿಳಿದುಕೊಳ್ಳಿ.
4/ 7
ಪಿಂಚಣಿದಾರರಿಗೆ ತಿಂಗಳ ಕೊನೆಯ ಕೆಲಸದ ದಿನದಂದು ಪಿಂಚಣಿ ನೀಡಲಾಗುವುದು. ಅಂದರೆ ಇನ್ನು ಮುಂದೆ, ಇಪಿಎಸ್ ಸೌಲಭ್ಯವನ್ನು ಪಡೆಯುವವರು ಪಿಂಚಣಿಗಾಗಿ ತಿಂಗಳಲ್ಲಿ ಒಂದು ದಿನವೂ ಹೆಚ್ಚಿಗೆ ಕಾಯಬೇಕಾಗಿಲ್ಲ.
5/ 7
ಯಾವುದೇ ಉದ್ಯೋಗಿಯು 58 ವರ್ಷಗಳ ನಂತರ ಪಿಂಚಣಿ ಪಡೆಯಲು ಅರ್ಹನಾಗಿರುತ್ತಾನೆ ಎಂಬುದು ಇಲ್ಲಿ ಉಲ್ಲೇಖನೀಯ.
6/ 7
ಇದಕ್ಕಾಗಿ ನೌಕರರು ನಿರಂತರವಾಗಿ ಕನಿಷ್ಠ 10 ವರ್ಷಗಳ ಕಾಲ ಕೆಲಸ ಮಾಡುವುದು ಕಡ್ಡಾಯವಾಗಿದೆ. ಇದರೊಂದಿಗೆ, ಇಪಿಎಫ್‌ಗೆ ಕೊಡುಗೆ ನೀಡುವ ಉದ್ಯೋಗಿಗಳು ಸಹ ಇಪಿಎಸ್‌ಗೆ ಅರ್ಹರಾಗಿದ್ದಾರೆ.
7/ 7
ಪಿಂಚಣಿಗಾಗಿ ಜನರು ಬಹಳ ದಿನ ಕಾಯಬೇಕಾಗುತ್ತದೆ ಎಂದಿದ್ದರು. ಹೀಗಾಗಿ ಇದೀಗ ನೌಕರರ ಭವಿಷ್ಯ ನಿಧಿ ಸಂಘಟನೆ ಪಿಂಚಣಿ ದಿನಾಂಕವನ್ನು ನಿಗದಿಪಡಿಸಲು ನಿರ್ಧರಿಸಿದೆ.
First published:
17
Pension Rule: ಪಿಂಚಣಿ ಬಗ್ಗೆ ಸರ್ಕಾರ ಕೈಗೊಂಡಿದೆ ಈ ಮಹತ್ವದ ನಿರ್ಧಾರ!