Farmers Helpline: ಅನ್ನದಾತರಿಗೆ ಬಂಪರ್ ನ್ಯೂಸ್​, ಏನೇ ಸಮಸ್ಯೆಯಾದ್ರೂ ಇಲ್ಲಿ ದೂರು ಕೊಡಿ!

Farmer Grievance Redressal Portal:ಕೇಂದ್ರ ಸರ್ಕಾರ ರೈತರ ಕುಂದುಕೊರತೆ ಪರಿಹಾರ ಪೋರ್ಟಲ್ ರಚಿಸಲಿದೆ. ಕೇಂದ್ರ ಸರ್ಕಾರ ಛತ್ತೀಸ್‌ಗಢದಲ್ಲಿ ತನ್ನ ಪ್ರಯೋಗ ಆರಂಭಿಸಿದೆ. ಪೋರ್ಟಲ್‌ನಲ್ಲಿ ರೈತರ ಸಲಹೆಗಳನ್ನೂ ಸರ್ಕಾರ ತೆಗೆದುಕೊಳ್ಳುತ್ತದೆ.

First published: