Cement Price Hike: ಹೊಸ ಮನೆ ಕಟ್ಟುವವರಿಗೆ ಬಿಗ್​ ಶಾಕ್​, ಮುಂಗಡವಾಗಿಯೇ ಈ ಕೆಲಸ ಮಾಡಿದ್ರೆ ಒಳಿತು!

ಸಿಮೆಂಟ್ ಕಂಪನಿಗಳು ನವೆಂಬರ್ 22 ರಂದು ಸಿಮೆಂಟ್ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿವೆ. ಚೀಲದ ಸಿಮೆಂಟ್ ದರ 10 ರಿಂದ ರೂ. 30ರವರೆಗೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

First published: