Credit Card: ಪೆಟ್ರೋಲ್​ ಹಾಕ್ಸಿದ್ರೆ ಕ್ಯಾಶ್​​ಬ್ಯಾಕ್​, ಸಿನಿಮಾ ಟಿಕೆಟ್​ ಮೇಲೂ ಡಿಸ್ಕೌಂಟ್​! ಈ ಕಾರ್ಡ್ ಇದ್ರೆ ಸಾಕು

Cashback on Petrol : ಟ್ರೋಲ್ ಮತ್ತು ಡೀಸೆಲ್‌ಗೆ ಹೆಚ್ಚು ಬಜೆಟ್‌ ಮೀಸಲಿಡಬೇಕು ಎಂದು ನಿಮಗೆ ಅನಿಸುತ್ತಿದೆಯೇ? ನೀವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕ್ಯಾಶ್ಬ್ಯಾಕ್ ಪಡೆಯಬಹುದು. ಚಲನಚಿತ್ರ ಟಿಕೆಟ್‌ಗಳ ಮೇಲೆ ರಿಯಾಯಿತಿಗಳು ಸಹ ಲಭ್ಯವಿದೆ. ಕ್ರೆಡಿಟ್ ಕಾರ್ಡ್ ಮೂಲಕ ಇದು ಸಾಧ್ಯ.ಈ ಬಗ್ಗೆ ಇಲ್ಲಿದೆ ನೋಡಿ ಕಂಪ್ಲೀಟ್​ ಡೀಟೆಲ್ಸ್​

First published: