ಗೀರುಗಳು ಖಂಡಿತವಾಗಿ ಹೋಗುತ್ತವೆ ಎಂದು ಭಾವಿಸಬೇಡಿ. ಈ ರೀತಿ ಮಾಡುವುದರಿಂದ ಗೀರುಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ಟೂತ್‌ಪೇಸ್ಟ್‌ನ ಹೊರತಾಗಿ, ನೀವು ವ್ಯಾಕ್ಸ್, ಲೆನ್ಸ್ ಕ್ಲೀನರ್, ಎರೇಸರ್, ಸ್ಕ್ರ್ಯಾಚ್ ರಿಮೂವರ್ ಇತ್ಯಾದಿಗಳನ್ನು ಬಳಸಿಕೊಂಡು ಸ್ವಲ್ಪ ಮಟ್ಟಿಗೆ ಗೀರುಗಳನ್ನು ತೆಗೆದುಹಾಕಬಹುದು.