ಇಂಟರ್ನೆಟ್ ಅಥವಾ ಮೊಬೈಲ್ ಬ್ಯಾಂಕಿಂಗ್ ಫಂಡ್ ಟ್ರಾನ್ಸ್ಫರ್ (IMPS) ಗೆ ಬಂದಾಗ, ರೂ.1000 ಕ್ಕಿಂತ ಕಡಿಮೆ ಮೊತ್ತಕ್ಕೆ ಯಾವುದೇ ಶುಲ್ಕಗಳಿಲ್ಲ. ರೂ. 1000 ರಿಂದ ರೂ. 10 ಸಾವಿರ ಆದರೆ ರೂ. 3, ರೂ. 10 ಸಾವಿರದಿಂದ ರೂ. 25 ಸಾವಿರದಿಂದ ರೂ. 5, ರೂ. 25 ಸಾವಿರದಿಂದ ರೂ. 8, ರೂ. ಲಕ್ಷದಿಂದ ರೂ. 2 ಲಕ್ಷದವರೆಗೆ ರೂ. 15, ರೂ. 2 ಲಕ್ಷದಿಂದ ರೂ. 5 ಲಕ್ಷದವರೆಗೆ ರೂ. 20 ಶುಲ್ಕ ಪಾವತಿಸಬೇಕು.