ಅದೇ ಪ್ಲಾಟಿನಂ/ಬಿಸಿನೆಸ್/ಸೆಲೆಕ್ಟ್ ಡೆಬಿಟ್ ಕಾರ್ಡ್ಗಳಿಗೆ, ದೈನಂದಿನ ನಗದು ಹಿಂಪಡೆಯುವಿಕೆಯ ಮಿತಿಯು ಪ್ರಸ್ತುತ ರೂ. 50 ಸಾವಿರ ಇತ್ತು. ಈಗ ಈ ಮಿತಿ ಲಕ್ಷಕ್ಕೆ ತಲುಪಿದೆ. POS ಅಥವಾ ಇಕಾಮರ್ಸ್ ಮಿತಿ ರೂ. 2 ಲಕ್ಷದಿಂದ ರೂ. 5 ಲಕ್ಷ ಹೆಚ್ಚಿಸಲಾಗಿದೆ. ಅಲ್ಲದೆ, NFC ಸಂಪರ್ಕರಹಿತ ಮಿತಿ ರೂ. 25 ಸಾವಿರ ಅಷ್ಟೇ.