ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಈಗಾಗಲೇ ತಮ್ಮ ಸಾಲದ ದರವನ್ನು ಹೆಚ್ಚಿಸಿವೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕೂಡ ಸಾಲದ ದರವನ್ನು ಹೆಚ್ಚಿಸಿದೆ. ಆರ್‌ಬಿಐನ ರೆಪೋ ದರ ಹೆಚ್ಚಳದ ನಂತರ ಬ್ಯಾಂಕ್‌ಗಳು ಸಾಮಾನ್ಯವಾಗಿ ಸಾಲದ ದರಗಳನ್ನು ಹೆಚ್ಚಿಸುತ್ತವೆ. ಆದರೆ ಇಲ್ಲಿ ದೃಶ್ಯ ಉಲ್ಟಾ ಆಗಿದೆ. ಸಾರ್ವಜನಿಕ ವಲಯದ ಬ್ಯಾಂಕ್ ಸಾಲದ ದರವನ್ನು ಕಡಿಮೆ ಮಾಡಿದೆ. ಬ್ಯಾಂಕ್ ತನ್ನ ಗ್ರಾಹಕರಿಗೆ ಬಂಪರ್ ಆಫರ್ ಅನ್ನು ಲಭ್ಯಗೊಳಿಸಿದೆ.