Pan Card: ಒಂದಕ್ಕಿಂತ ಹೆಚ್ಚು ಪ್ಯಾನ್​ ಕಾರ್ಡ್ ನಿಮ್​ ಹತ್ರ ಇದ್ಯಾ? ಹುಷಾರ್​ ರೀ, 10 ಸಾವಿರ ದಂಡ ಕಟ್ಬೇಕು

ಒಬ್ಬ ವ್ಯಕ್ತಿಯು ಒಂದಕ್ಕಿಂತ ಅಧಿಕ ಪ್ಯಾನ್ ಕಾರ್ಡ್ ಅನ್ನು ಹೊಂದಲು ಅವಕಾಶವಿಲ್ಲ. ಒಬ್ಬ ವ್ಯಕ್ತಿಗೆ ಈಗಾಗಲೇ ಪ್ಯಾನ್ ಮಂಜೂರು ಆಗಿದ್ದರೆ ಮತ್ತೆ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡಲು ಸಾಧ್ಯವಾಗುವುದಿಲ್ಲ.

First published: