Flipkart Sale: ಅಬ್ಬಾ ಬಂದಿದೆ ನೋಡಿ ಸೂಪರ್ ಆಫರ್; ಈ ಟಿವಿ ಮೇಲೆ 35 ಸಾವಿರ ರೂಪಾಯ ಡಿಸ್ಕೌಂಟ್!

4K Smart TV Offer: ಇ-ಕಾಮರ್ಸ್ ದೈತ್ಯ ಕಂಪನಿಗಳಲ್ಲಿ ಒಂದಾಗಿರುವ ಫ್ಲಿಪ್​ಕಾರ್ಟ್​ ಸ್ಮಾರ್ಟ್​ ಟಿವಿ ಮೇಲೆ ಬಿಗ್ ಆಫರ್ ನೀಡಿದೆ. ಯಾವ ಸ್ಮಾರ್ಟ್​ ಟಿವಿ ಮೇಲೆ ಎಷ್ಟು ಆಫರ್ ಇದೆ ಎಂಬುದರ ವಿವರ ಇಲ್ಲಿದೆ.

First published:

  • 17

    Flipkart Sale: ಅಬ್ಬಾ ಬಂದಿದೆ ನೋಡಿ ಸೂಪರ್ ಆಫರ್; ಈ ಟಿವಿ ಮೇಲೆ 35 ಸಾವಿರ ರೂಪಾಯ ಡಿಸ್ಕೌಂಟ್!

    ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್ ಆರಂಭಿಸಿದೆ. ಈ ಸೇಲ್​ನಲ್ಲಿ ಮಾರಾಟವಾಗುವ ಎಲ್ಲಾ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಭಾರೀ ಆಫರ್ ಸಿಗಲಿದೆ. (ಫೋಟೋ: https://www.flipkart.com/)

    MORE
    GALLERIES

  • 27

    Flipkart Sale: ಅಬ್ಬಾ ಬಂದಿದೆ ನೋಡಿ ಸೂಪರ್ ಆಫರ್; ಈ ಟಿವಿ ಮೇಲೆ 35 ಸಾವಿರ ರೂಪಾಯ ಡಿಸ್ಕೌಂಟ್!

    ಫ್ಲಿಪ್‌ಕಾರ್ಟ್ ಬಿಗ್​ ಸೇಲ್​ನಲ್ಲಿ 4K ಸ್ಮಾರ್ಟ್​ ಟಿವಿಗಳ ಮೇಲೆ ವಿಶೇಷ ಕೊಡುಗೆ ನೀಡಲಾಗುತ್ತಿದೆ. ಶೇ. 30ಕ್ಕೂ ಅಧಿಕ ಆಫರ್ ನಿಮಗೆ ಲಭ್ಯವಾಗಲಿದೆ. (ಫೋಟೋ: https://www.flipkart.com/)

    MORE
    GALLERIES

  • 37

    Flipkart Sale: ಅಬ್ಬಾ ಬಂದಿದೆ ನೋಡಿ ಸೂಪರ್ ಆಫರ್; ಈ ಟಿವಿ ಮೇಲೆ 35 ಸಾವಿರ ರೂಪಾಯ ಡಿಸ್ಕೌಂಟ್!

    ಈ ಸೇಲ್‌ನಲ್ಲಿ SAMSUNG Crystal 4K 138 cm (55 inch) Ultra HD (4K) LED Smart Tizen ಟಿವಿಯನ್ನು ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಟಿವಿಯ ಮೂಲ ಬೆಲೆ 69,900 ರೂಪಾಯಿ ಆಗಿದೆ. ಅಂದ್ರೆ ಶೇ.34ರಷ್ಟು ರಿಯಾಯಿತಿ ಗ್ರಾಹಕರಿಗೆ ಸಿಗುತ್ತಿದೆ. (ಫೋಟೋ: https://www.flipkart.com/)

    MORE
    GALLERIES

  • 47

    Flipkart Sale: ಅಬ್ಬಾ ಬಂದಿದೆ ನೋಡಿ ಸೂಪರ್ ಆಫರ್; ಈ ಟಿವಿ ಮೇಲೆ 35 ಸಾವಿರ ರೂಪಾಯ ಡಿಸ್ಕೌಂಟ್!

    69 ಸಾವಿರಕ್ಕೂ ಅಧಿಕ ಮೌಲ್ಯದ ಸ್ಮಾರ್ಟ್​ ಟಿವಿ ಮೇಲೆ 29,910 ರೂ. ರಿಯಾಯ್ತಿ ಪಡೆದು ಕೇವಲ 45,990 ರೂಪಾಯಿಗೆ ನಿಮ್ಮದಾಗಿಸಿಕೊಳ್ಳಬಹುದು. ಡಿಬಿಎಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದ್ರೆ 750 ರೂಪಾಯಿವರೆಗೂ ರಿಯಾಯ್ತಿ ಸಿಗಲಿದೆ. (ಫೋಟೋ: https://www.flipkart.com/)

    MORE
    GALLERIES

  • 57

    Flipkart Sale: ಅಬ್ಬಾ ಬಂದಿದೆ ನೋಡಿ ಸೂಪರ್ ಆಫರ್; ಈ ಟಿವಿ ಮೇಲೆ 35 ಸಾವಿರ ರೂಪಾಯ ಡಿಸ್ಕೌಂಟ್!

    ನೀವು ICICI ಬ್ಯಾಂಕ್ ಡೆಬಿಟ್/ಕ್ರೆಡಿಟ್ ಕಾರ್ಡ್‌ನೊಂದಿಗೆ ಶಾಪಿಂಗ್ ಮಾಡಿದರೆ, ನಿಮಗೆ ಹೆಚ್ಚುವರಿಯಾಗಿ ರೂ.2250 ರಿಯಾಯ್ತಿ ಸಿಗಲಿದೆ. ಈ ಟಿವಿಯಲ್ಲಿ ದೊಡ್ಡ ಎಕ್ಸ್ಚೇಂಜ್ ಆಫರ್ ಕೂಡ ಲಭ್ಯವಿದೆ. (ಫೋಟೋ: https://www.flipkart.com/)

    MORE
    GALLERIES

  • 67

    Flipkart Sale: ಅಬ್ಬಾ ಬಂದಿದೆ ನೋಡಿ ಸೂಪರ್ ಆಫರ್; ಈ ಟಿವಿ ಮೇಲೆ 35 ಸಾವಿರ ರೂಪಾಯ ಡಿಸ್ಕೌಂಟ್!

    ನಿಮ್ಮ ಹಳೆಯ ಟಿವಿಯನ್ನು ಎಕ್ಸ್ ಚೇಂಜ್ ಮಾಡುವ ಮೂಲಕ 11 ಸಾವಿರ ರೂ.ಗಳವರೆಗೆ ರಿಯಾಯ್ತಿ ಪಡೆಯಬಹುದು. ಈ ಸ್ಮಾರ್ಟ್​ ಟಿವಿ Netflix, Disney+Hot Star, YouTube ಇತರೆ ಅಪ್ಲಿಕೇಶನ್​ಗಳನ್ನು ಸಪೋರ್ಟ್ ಮಾಡುತ್ತದೆ. ಟಿವಿ ಟೈಜೆನ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. (ಫೋಟೋ: https://www.flipkart.com/)

    MORE
    GALLERIES

  • 77

    Flipkart Sale: ಅಬ್ಬಾ ಬಂದಿದೆ ನೋಡಿ ಸೂಪರ್ ಆಫರ್; ಈ ಟಿವಿ ಮೇಲೆ 35 ಸಾವಿರ ರೂಪಾಯ ಡಿಸ್ಕೌಂಟ್!

    ಈ ಸ್ಮಾರ್ಟ್ ಟಿವಿ 3840 x 2160 ರ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. ಅಲ್ಲದೆ ಈ ಟಿವಿ 20W ಸೌಂಡ್ ಔಟ್‌ಪುಟ್ ಮತ್ತು 60 Hz ರಿಫ್ರೆಶ್ ದರವನ್ನು ಹೊಂದಿದೆ. 3,833 ರೂ.ಗಳಿಂದ EMI ಆರಂಭವಾಗಲಿದೆ. (ಫೋಟೋ: https://www.flipkart.com/)

    MORE
    GALLERIES