LPG Gas Price: ಸದ್ಯ ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 1105 ರೂಪಾಯಿ. ಯಾವಾಗಪ್ಪ ಈ ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆಯಾಗುತ್ತೆ ಅಂತ ಪ್ರತಿಯೊಬ್ಬರು ಹೇಳುತ್ತಿದ್ದಾರೆ. ಅಂಥವರಿಗೆ ಈ ಸುದ್ದಿ ಖುಷಿ ಮೂಡಿಸಲಿದೆ.
ಗ್ಯಾಸ್ ಸಿಲಿಂಡರ್, ಈ ಹೆಸರು ಕೇಳಿದರೆ ಜನ ಸಾಮಾನ್ಯರು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಲೆಯಲ್ಲಿ ಭಾರೀ ಏರಿಕೆಯಾಗಿರುವುದು ಇದಕ್ಕೆ ಕಾರಣ.
2/ 8
ಸದ್ಯ ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 1105 ರೂಪಾಯಿ. ಯಾವಾಗಪ್ಪ ಈ ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆಯಾಗುತ್ತೆ ಅಂತ ಪ್ರತಿಯೊಬ್ಬರು ಹೇಳುತ್ತಿದ್ದಾರೆ. ಅಂಥವರಿಗೆ ಈ ಸುದ್ದಿ ಖುಷಿ ಮೂಡಿಸಲಿದೆ.
3/ 8
ಬಡವರು ಗ್ಯಾಸ್ ಸಿಲಿಂಡರ್ ಖರೀದಿಸಲು ತುಂಬಾ ಕಷ್ಟ ಎಂದರೆ ತಪ್ಪಾಗಲ್ಲ. ಆದರೆ ಈಗ ಹಲವು ಆಪ್ ಗಳಲ್ಲಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಗೆ ಅವಕಾಶವಿದೆ.
4/ 8
ಗ್ರಾಹಕರನ್ನು ಆಕರ್ಷಿಸಲು, ಆಯಾ ಅಪ್ಲಿಕೇಶನ್‌ಗಳು ಭಾರಿ ಕ್ಯಾಶ್ ಬ್ಯಾಕ್ ಆಫರ್‌ಗಳನ್ನು ನೀಡುತ್ತಿವೆ. ವಿಶೇಷವಾಗಿ ಜನಪ್ರಿಯ Paytm ಅಪ್ಲಿಕೇಶನ್ ಗ್ಯಾಸ್ ಸಿಲಿಂಡರ್ ಬುಕಿಂಗ್ ಮೇಲೆ ಭಾರಿ ಕ್ಯಾಶ್ ಬ್ಯಾಕ್ ಕೊಡುಗೆಯನ್ನು ಘೋಷಿಸಿದೆ.
5/ 8
ನೀವು Paytm ಮೂಲಕ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿದರೆ, ನೀವು ರೂ.1000 ವರೆಗೆ ಕ್ಯಾಶ್ ಬ್ಯಾಕ್ ಆಫರ್ ಅನ್ನು ಪಡೆಯಬಹುದು.
6/ 8
ಇದಕ್ಕಾಗಿ ನೀವು ಪ್ರೋಮೋ ಕೋಡ್ 'FREEGAS' ಅನ್ನು ನಮೂದಿಸಬೇಕು. ಈ ಪ್ರೋಮೋ ಕೋಡ್ ಅನ್ನು ನಮೂದಿಸಿದ ಪ್ರತಿ 500ನೇ ಗ್ರಾಹಕರು ರೂ.1000 ವರೆಗೆ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ.(ಸಾಂಕೇತಿಕ ಚಿತ್ರ)
7/ 8
ಈ ಆಫರ್ ಏಪ್ರಿಲ್ 30 ರವರೆಗೆ ಮಾತ್ರ ಲಭ್ಯವಿರುತ್ತದೆ ಎಂದು Paytm ಹೇಳಿದೆ. ಈ ಪ್ರೋಮೋ ಕೋಡ್ ಬಳಸಿ ನೀವು ಗ್ಯಾಸ್ ಬುಕ್ ಮಾಡಿ ಕ್ಯಾಶ್‌ಬ್ಯಾಕ್ ಗೆದ್ದರೆ, 24 ಗಂಟೆಗಳ ಒಳಗೆ ಮೊತ್ತವನ್ನು ನಿಮ್ಮ ವ್ಯಾಲೆಟ್‌ಗೆ ಕ್ರೆಡಿಟ್ ಮಾಡಲಾಗುತ್ತದೆ.(ಸಾಂಕೇತಿಕ ಚಿತ್ರ)
8/ 8
ನೀವು ಈ ಕ್ಯಾಶ್‌ಬ್ಯಾಕ್ ಗೆದ್ದರೆ, ನೀವು ಕೇವಲ ರೂ.105 ಕ್ಕೆ ಗ್ಯಾಸ್ ಸಿಲಿಂಡರ್ ಅನ್ನು ಪಡೆಯುತ್ತೀರಿ.(ಸಾಂಕೇತಿಕ ಚಿತ್ರ)