Hero Splendor Plus Bike: ಬಂಪರ್​ ಆಫರ್​, ಜಸ್ಟ್​ 20 ಸಾವಿರಕ್ಕೆ ಖರೀದಿಸಿ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್!

ಹೀರೋ ಮೊಟೊಕಾರ್ಪ್‌ನ ಸ್ಪ್ಲೆಂಡರ್ ಬೈಕ್‌ಗೆ ಗ್ರಾಹಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 100ಸಿಸಿ ಎಂಜಿನ್ ಹೊಂದಿರುವ ಈ ಬೈಕ್ ಅತಿ ಕಡಿಮೆ ಬೆಲೆಗೆ ಸಿಗುವುದರಿಂದ ಗ್ರಾಹಕರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

First published: