Gold Necklace Offer: ಈ ಚಿನ್ನದ ನೆಕ್ಲೇಸ್​ ಮೇಲೆ 24 ಸಾವಿರ ಡಿಸ್ಕೌಂಟ್​, ಇಂದೇ ಖರೀದಿಸಿ!

Gold Offers: ಚಿನ್ನ ಖರೀದಿ ಮಾಡ್ಬೇಕು ಅಂತ ಒಳ್ಳೆ ಟೈಮ್​ಗೆ ಕಾಯ್ತಾ ಇದ್ದೀರಾ? ಹಾಗಿದ್ದರೆ ಇದು ರೈಟ್ ಟೈಮ್. ಯಾಕೆಂದ್ರೆ ಈ ಚಿನ್ನದ ನೆಕ್ಲೇಸ್​ ಮೇಲೆ ನಿಮಗೆ ಬಂಪರ್​ ಆಫರ್​ ಲಭ್ಯವಿದೆ. 20 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ನೀವು ಉಳಿಸಬಹುದು.

First published:

 • 19

  Gold Necklace Offer: ಈ ಚಿನ್ನದ ನೆಕ್ಲೇಸ್​ ಮೇಲೆ 24 ಸಾವಿರ ಡಿಸ್ಕೌಂಟ್​, ಇಂದೇ ಖರೀದಿಸಿ!

  Gold Jewellery: ಚಿನ್ನ ಖರೀದಿಸುವ ಯೋಚನೆಯಲ್ಲಿದ್ದೀರಾ? ಹಾಗಿದ್ದರೆ ಇಲ್ಲಿದೆ ನೋಡಿ ನಿಮಗೆ ಬಂಪರ್​ ನ್ಯೂಸ್​. ಭಾರೀ ಡಿಸ್ಕೌಂಟ್​ ಲಭ್ಯವಿದೆ. ಒಟ್ಟು 20 ಸಾವಿರಕ್ಕೂ ಹೆಚ್ಚಿನ ಹಣವನ್ನು ನೀವು ಉಳಿಸಬಹುದು. ಹೇಗೆ ಅಂತೀರಾ? ಇಲ್ಲಿದೆ ನೋಡಿ ಕಂಪ್ಲೀಟ್​ ಮಾಹಿತಿ.

  MORE
  GALLERIES

 • 29

  Gold Necklace Offer: ಈ ಚಿನ್ನದ ನೆಕ್ಲೇಸ್​ ಮೇಲೆ 24 ಸಾವಿರ ಡಿಸ್ಕೌಂಟ್​, ಇಂದೇ ಖರೀದಿಸಿ!

  ಆನ್‌ಲೈನ್‌ನಲ್ಲಿ ಚಿನ್ನ ಖರೀದಿಸಲು ಬಯಸುವವರಿಗೆ ಸೂಪರ್ ಡೂಪರ್ ಆಫರ್ ಲಭ್ಯವಿದೆ. ಕಲ್ಯಾಣ್ ಜ್ಯುವೆಲರ್ಸ್‌ನಿಂದ ಕ್ಯಾಂಡರೆ ಬ್ರಾಂಡ್ ಚಿನ್ನದ ಆಭರಣಗಳ ಮೇಲೆ ಭಾರಿ ರಿಯಾಯಿತಿಯನ್ನು ನೀಡುತ್ತಿದೆ. ನೀವು ಆಯ್ಕೆ ಮಾಡುವ ಚಿನ್ನದ ಆಭರಣಗಳ ಆಧಾರದ ಮೇಲೆ ನೀವು ಪಡೆಯುವ ರಿಯಾಯಿತಿಯು ಸಹ ಬದಲಾಗುತ್ತದೆ.

  MORE
  GALLERIES

 • 39

  Gold Necklace Offer: ಈ ಚಿನ್ನದ ನೆಕ್ಲೇಸ್​ ಮೇಲೆ 24 ಸಾವಿರ ಡಿಸ್ಕೌಂಟ್​, ಇಂದೇ ಖರೀದಿಸಿ!

  ನೀವು ಚಿನ್ನದ ನೆಕ್ಲೇಸ್ ಖರೀದಿಸಲು ಬಯಸಿದರೆ ಒಟ್ಟು ರೂ. 24 ಸಾವಿರಕ್ಕಿಂತ ಹೆಚ್ಚು ರಿಯಾಯಿತಿ ಪಡೆಯಬಹುದು. ವಿಸೋಲ ನಿವಾರ ಲಪ್ಪ ಚಿನ್ನದ ನೆಕ್ಲೆಸ್ ಬೆಲೆ ರೂ. 74,709. ಆದರೆ ಈಗ ನೀವು ಈ ಚಿನ್ನದ ನೆಕ್ಲೇಸ್ ಅನ್ನು ರೂ. 50,459 ಖರೀದಿಸಬಹುದು.

  MORE
  GALLERIES

 • 49

  Gold Necklace Offer: ಈ ಚಿನ್ನದ ನೆಕ್ಲೇಸ್​ ಮೇಲೆ 24 ಸಾವಿರ ಡಿಸ್ಕೌಂಟ್​, ಇಂದೇ ಖರೀದಿಸಿ!

  ದಿನದ ಒಪ್ಪಂದದ ಭಾಗವಾಗಿ, ಕಂಪನಿಯು ಈ ಆಭರಣದ ಮೇಲೆ ಉತ್ಪಾದನಾ ಶುಲ್ಕದ ಮೇಲೆ ಶೇಕಡಾ 75 ರಷ್ಟು ಒಂದು ಬಾರಿ ರಿಯಾಯಿತಿಯನ್ನು ನೀಡುತ್ತಿದೆ. ಆದ್ದರಿಂದ ನೀವು ಅದೇ ರಿಯಾಯಿತಿಯನ್ನು ಪಡೆಯಬಹುದು. ಚಿನ್ನಾಭರಣ ಖರೀದಿಸುವ ಯೋಚನೆಯಲ್ಲಿರುವವರಿಗೆ ಇದೊಂದು ಸಿಹಿಸುದ್ದಿ ಎಂದೇ ಹೇಳಬಹುದು.

  MORE
  GALLERIES

 • 59

  Gold Necklace Offer: ಈ ಚಿನ್ನದ ನೆಕ್ಲೇಸ್​ ಮೇಲೆ 24 ಸಾವಿರ ಡಿಸ್ಕೌಂಟ್​, ಇಂದೇ ಖರೀದಿಸಿ!

  ಚಿನ್ನದ ನೆಕ್ಲೆಸ್​​ ಮೂಲ ಬೆಲೆ ರೂ. 41,141. ಅಲ್ಲದೆ ಉತ್ಪಾದನಾ ಶುಲ್ಕ ರೂ. 7848. ಅಲ್ಲದೆ ಜಿಎಸ್ಟಿ ರೂ. 1470 ತೆಗೆದುಕೊಳ್ಳುತ್ತದೆ. ಕೊಟ್ಟಿರುವ ಎಲ್ಲವನ್ನು ಸೇರಿಸಿದರೆ ರೂ. 50,459 ನೀವು ಈ ಚಿನ್ನದ ನೆಕ್ಲೇಸ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

  MORE
  GALLERIES

 • 69

  Gold Necklace Offer: ಈ ಚಿನ್ನದ ನೆಕ್ಲೇಸ್​ ಮೇಲೆ 24 ಸಾವಿರ ಡಿಸ್ಕೌಂಟ್​, ಇಂದೇ ಖರೀದಿಸಿ!

  ಈ ಚಿನ್ನದ ನೆಕ್ಲೆಸ್​ ತೂಕ 8.7 ಗ್ರಾಂ. ಹಾರದ ಉದ್ದ 7 ಇಂಚು. ಇದರ ಕ್ರಮಸಂಖ್ಯೆ KCGN010 ಆಗಿದೆ. ಇದನ್ನು 18 ಕ್ಯಾರೆಟ್ ಚಿನ್ನದಿಂದ ಮಾಡಲಾಗಿದೆ.

  MORE
  GALLERIES

 • 79

  Gold Necklace Offer: ಈ ಚಿನ್ನದ ನೆಕ್ಲೇಸ್​ ಮೇಲೆ 24 ಸಾವಿರ ಡಿಸ್ಕೌಂಟ್​, ಇಂದೇ ಖರೀದಿಸಿ!

  ಭಾರತದಲ್ಲಿ ಚಿನ್ನದ ಬೆಲೆ ನಿನ್ನೆ 200 ರೂಪಾಯಿಗಳಷ್ಟು ಇಳಿಕೆಯಾಗಿತ್ತು. ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ.ಗಳಷ್ಟು ಏರಿಕೆ ಕಂಡಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 89

  Gold Necklace Offer: ಈ ಚಿನ್ನದ ನೆಕ್ಲೇಸ್​ ಮೇಲೆ 24 ಸಾವಿರ ಡಿಸ್ಕೌಂಟ್​, ಇಂದೇ ಖರೀದಿಸಿ!

  ಭಾರತದಲ್ಲಿ 22 ಕ್ಯಾರಟ್ 1 ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 5,585 ರೂ., 44,680 ರೂ., 55,850 ರೂಪಾಯಿ ಇದೆ. 24 ಕ್ಯಾರಟ್ 1 ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 6,093 ರೂ., 48,744 ರೂ., 60,930 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 99

  Gold Necklace Offer: ಈ ಚಿನ್ನದ ನೆಕ್ಲೇಸ್​ ಮೇಲೆ 24 ಸಾವಿರ ಡಿಸ್ಕೌಂಟ್​, ಇಂದೇ ಖರೀದಿಸಿ!

  ರಾಜಧಾನಿ ಬೆಂಗಳೂರಿನಲ್ಲಿಯೂ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಏರಿಕೆಯಾಗಿದೆ. 22 ಕ್ಯಾರಟ್ 1 ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆ 5,590 ರೂ., 44,720 ರೂ., 55,900 ರೂಪಾಯಿ ಇದೆ. (ಸಾಂದರ್ಭಿಕ ಚಿತ್ರ)

  MORE
  GALLERIES