Business Idea: ಸದ್ಯ ಟ್ರೆಂಡಿಂಗ್​ನಲ್ಲಿರೋ ಉದ್ಯಮ ಇದು, ಕಲೆ ಗೊತ್ತಿದ್ರೆ ಸಾಕು ಲಕ್ಷ ಲಕ್ಷ ಹಣ ಗಳಿಸಬಹುದು!

ಮೇಕಪ್ ಉದ್ಯಮ ಮತ್ತು ಮೆಹಂದಿ ವ್ಯಾಪಾರವು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ಬೆಂಗಳೂರಿನ ಇಂಟರ್​ನ್ಯಾಷನಲ್ (BAI) ಮೇಕಪ್ ಮತ್ತು ಹೇರ್ ಸ್ಟೈಲಿಂಗ್ ಅಕಾಡೆಮಿ ಪ್ರಕಾರ, ಉದ್ಯಮವು ವಾರ್ಷಿಕ 20% ಬೆಳವಣಿಗೆಯನ್ನು ಹೊಂದಿದೆಯಂತೆ.

First published: