ಮೀನು ಸಾಕಾಣಿಕೆಯಲ್ಲಿ ವಾರ್ಷಿಕವಾಗಿ ಕೇವಲ 25,000 ರೂಪಾಯಿ ಖರ್ಚು ಮಾಡುವ ಮೂಲಕ ಸರಾಸರಿ 1.75 ಲಕ್ಷ ಗಳಿಸಬಹುದು. ಇಂದು ರೈತರು ಹೆಚ್ಚು ಮೀನು ಸಾಕಾಣಿಕೆಯತ್ತ ಆಕರ್ಷಿತರಾಗುತ್ತಿದ್ದಾರೆ. ಈ ವ್ಯವಹಾರಕ್ಕೂ ಸರ್ಕಾರದ ನೆರವು ಸಿಗುತ್ತದೆ. ಸರ್ಕಾರವೇ ಮೀನುಗಾರಿಕೆಗೆ ಉತ್ತೇಜನ ನೀಡುತ್ತದೆ. (ಸಾಂದರ್ಭಿಕ ಚಿತ್ರ)