Business Idea: ಈ ಹೂವಿಗೆ ವರ್ಷ ಪೂರ್ತಿ ಡಿಮ್ಯಾಂಡ್, ಇದನ್ನು ಬೆಳೆದೆರೆ ಲೈಫ್​ ಜಿಂಗಾಲಾಲಾ!

ಈಗ ಗುಲಾಬಿ ಹೂಗಳಿಗೆ ಬಹಳ ಬೇಡಿಕೆಯಿದೆ. ಮದುವೆಯ ಪೂರ್ವದಿಂದ ಮದುವೆಯ ಅಲಂಕಾರಗಳಿಗೆ ಗುಲಾಬಿಗಳನ್ನು ಬಳಸಬೇಕೆಂದು ಕೆಲವರು ನಂಬುತ್ತಾರೆ. ಗುಲಾಬಿಯನ್ನು ಅಲಂಕಾರಕ್ಕಾಗಿ ಬಳಸಲಾಗುತ್ತದೆ. ಆದ್ದರಿಂದ ನೀವು ಗುಲಾಬಿ ವ್ಯಾಪಾರವನ್ನು ಮಾಡಬಹುದು.

First published: