Business Idea: ಸೂರ್ಯನ ಬೆಳಕಿಂದಲೂ ಹಣ ಗಳಿಸಿ!

Business Idea | ಫಲಕಗಳ ಮೂಲಕ ವಿದ್ಯುತ್ ಉತ್ಪಾದಿಸಬಹುದು ಮತ್ತು ಗ್ರಿಡ್​ಗಳಿಗೆ ಸರಬರಾಜು ಮಾಡಬಹುದು. ಕೇಂದ್ರ ಸರ್ಕಾರದ ಇಂಧನ ಸಚಿವಾಲಯವು ಹೊಸ ಮತ್ತು ನವೀಕರಿಸಬಹುದಾದ ರೂಫ್ ಟಾಪ್ ಸೌರ ಸ್ಥಾವರಗಳನ್ನು ಸ್ಥಾಪಿಸುವವರಿಗೆ 30 ಪ್ರತಿಶತ ಸಬ್ಸಿಡಿಯನ್ನು ಸಹ ನೀಡುತ್ತದೆ.

First published: