New Business Idea: ಕಡಿಮೆ ವೆಚ್ಚ, ಹೆಚ್ಚು ಲಾಭ! ಹಬ್ಬದ ಸೀಸನ್​ಗೆ ಶುರು ಮಾಡೋ ಬೆಸ್ಟ್​ ಬ್ಯುಸಿನೆಸ್​ ಇದು

New Business Idea: ಈ ಹಬ್ಬದ ಋತುವಿನಲ್ಲಿ ನೀವು ಆಟಿಕೆ ವ್ಯಾಪಾರವನ್ನು ಪ್ರಾರಂಭಿಸಬಹುದು. ದೀಪಾವಳಿ ಸಂದರ್ಭದಲ್ಲಿ ಮಣ್ಣಿನ ಗೊಂಬೆಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಈ ರೀತಿಯಲ್ಲಿ.. ಈ ವ್ಯವಹಾರದಿಂದ ನೀವು ಉತ್ತಮ ಹಣವನ್ನು ಗಳಿಸಬಹುದು.

First published: