ಮಳೆಗಾಲದಲ್ಲಿ ಜನರು ರೈನ್ಕೋಟ್ಗಳು, ಛತ್ರಿಗಳು, ವಾಟರ್ಪ್ರೂಫ್ ಸ್ಕೂಲ್ ಬ್ಯಾಗ್ಗಳು, ಮತ್ತು ರಬ್ಬರ್ ಶೂಗಳನ್ನು ಖರೀದಿಸಲು ಮುಂದಾಗುತ್ತಾರೆ. ಮಳೆಗಾಲದಲ್ಲಿ ಈ ವಸ್ತುಗಳು ಅತ್ಯವಶ್ಯಕ ಪಟ್ಟಿಯಲ್ಲಿ ಬರುತ್ತವೆ. ಇನ್ನೂ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಈ ವಸ್ತುಗಳು ಬೇಕೇ ಬೇಕು. (ಸಾಂದರ್ಭಿಕ ಚಿತ್ರ)