Business Idea: ಈ ಬ್ಯುಸಿನೆಸ್​ ನಿಮ್ಗೆಲ್ಲಾ ಗೊತ್ತಿರೋದೇ! ಮನೆಯಲ್ಲೇ ಶುರು ಮಾಡಿ ಅಸಲು ಬಿಟ್ಟು 40 ಸಾವಿರ ಗಳಿಸಿ

ಈಗ ರಾಜ್ಯದಲ್ಲಿ ಮಳೆಗಾಲ ಶುರುವಾಗಿದೆ. ಚುಮು ಚುಮು ಮಳೆಯಲ್ಲಿ ಬಿಸಿ ಬಿಸಿಯಾಗಿ ಏನಾದರೂ ತಿಂದು, ಕಾಫಿ ಅಥವಾ ಟೀ ಕುಡಿದರೆ ಮನಸ್ಸಿಗೆ ಏನೋ ನೆಮ್ಮದಿ. ಹೆಚ್ಚಿನವರು ಮಸಲಾ ಪಾಪಡ್​ ತಿನ್ನುತ್ತಾ ಮಳೆಯನ್ನು ಎಂಜಾಯ್​ ಮಾಡುತ್ತಾರೆ.

First published: