Donkey Farm: ಕತ್ತೆ ಕಾಯೋಕೆ ಹೋಗು ಅಂದಿದ್ದನ್ನೇ ಸೀರಿಯಸ್​ ಆಗಿ ತೆಗೆದುಕೊಂಡ ವ್ಯಕ್ತಿ! ಅದ್ರಿಂದಲೇ ಲಕ್ಷ ಲಕ್ಷ ಗಳಿಸುತ್ತಿದ್ದಾರೆ

Donkey Farming: ಕತ್ತೆ ಥರ ದುಡಿದ್ರು ದುಡ್ಡು ಸಾಕಾಗ್ತಿಲ್ಲ ಎಂದು ಎಲ್ಲರೂ ಹೇಳುವುದನ್ನು ಕೇಳಿದ್ದೇವೆ. ಹೋಗಿ ಕತ್ತೆ ಮೇಯಿಸಿ ಎಂದು ಹೇಳುವುದನ್ನು ಸಹ ಕೇಳಿದ್ದೇವೆ. ಆದರೆ, ಕತ್ತೆ ಮೇಯಿಸಿದರೂ ಈಗ ಸಿಕ್ಕಾಪಟ್ಟೆ ದುಡ್ಡು ಮಾಡಬಹುದು. ಸಾಫ್ಟ್​ ವೇರ್​ ಇಂಜಿನಿಯರ್​ ಒಬ್ಬರು ಕತ್ತೆ ಮೇಯಿಸು ಹೋಗು ಎಂದು ಬೈಯ್ದಿದ್ದಕ್ಕೆ, ಅದನ್ನೇ ಸೀರಿಯಸ್​ ಆಗಿ ತೆಗೆದುಕೊಂಡಿದ್ದಾರೆ. ಕತ್ತೆ ಸಾಕಾಣಿಕೆ ಮಾಡಿ ಸಿಕ್ಕಾಪಟ್ಟೆ ದುಡ್ಡು ಮಾಡುತ್ತಿದ್ದಾರೆ.

First published: