Business Idea: ನಿಮ್ಮೂರಲ್ಲಿ ಜನೌಷಧಿ ಕೇಂದ್ರ ಓಪನ್​ ಮಾಡಿ, ಸರ್ಕಾರದಿಂದಲೇ ಸಿಗುತ್ತೆ 5 ಲಕ್ಷ ಪ್ರೋತ್ಸಾಹ ಧನ!

Business Idea: ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು (ಪಿಎಂಬಿಜೆಕೆ) ಸ್ಥಾಪಿಸುತ್ತಿದೆ ಎಂದು ತಿಳಿದಿದೆ. ಈ ಕೇಂದ್ರಗಳ ಮೂಲಕ ಬಡವರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಗಳನ್ನು ನೀಡಲಾಗುತ್ತದೆ. 31 ಮೇ 2022 ರಂತೆ, ದೇಶದಲ್ಲಿ 8,735 ಜನೌಷಧಿ ಕೇಂದ್ರಗಳಿವೆ.

First published: