ಬಾಳೆಹಣ್ಣಿನ ಪುಡಿಯನ್ನು ಯಾರು ಖರೀದಿಸುತ್ತಾರೆ ಎಂಬ ಅನುಮಾನ ನಿಮಗೆ ಬರಬಹುದು. ಬಾಳೆಹಣ್ಣಿನ ಪುಡಿ ಬಿಪಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬಿಪಿ ಪೀಡಿತರು ಈಗಾಗಲೇ ಖರೀದಿಸುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಇದಕ್ಕೆ ಬೇಡಿಕೆ ಇದೆ. ಪ್ರಚಾರದ ಮೂಲಕ ನಿಮ್ಮ ವ್ಯಾಪಾರವನ್ನು ಹೆಚ್ಚಿಸಬಹುದು. ಈ ಪುಡಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಬಹುದಾದ ಕಾರಣ, ನಷ್ಟದ ಸಾಧ್ಯತೆಗಳು ಕಡಿಮೆ.