Business Idea: ಕಡಿಮೆ ಬಂಡವಾಳ, ಮೂರು ಪಟ್ಟು ಆದಾಯ; ಹೊಸ ವ್ಯವಹಾರ ಆರಂಭಿಸೋರು ಗಮನಿಸಿ

ಕೊರೊನಾ ನಂತರ ಅದೆಷ್ಟೋ ಜನರು ಉದ್ಯೋಗ ಕಳೆದುಕೊಂಡು ಊರು ಸೇರಿದ್ದರು. ಹಾಗಾಗಿ ಬಹುತೇಕರು ಹೊಸ ವ್ಯವಹಾರ ಆರಂಭಿಸಲು ಮುಂದಾಗುತ್ತಿದ್ದಾರೆ. ಇಂದು ನಾವು ನಿಮಗೆ ಕಡಿಮೆ ಬಂಡವಾಳ ಹೂಡಿಕೆ ಮಾಡಿ ಅಧಿಕ ಲಾಭ ನೀಡುವ ವ್ಯವಹಾರಗಳ ಬಗ್ಗೆ ಹೇಳುತ್ತಿದ್ದೇವೆ.

First published: