Business Idea: ಕೈನಲ್ಲಿ ಕಡಿಮೆ ಕಾಸಿದೆ ಅನ್ನುವವರಿಗೆ ಇದು ಬೆಸ್ಟ್ ಚಾಯ್ಸ್, ತಿಂಗಳಿಗೆ 50 ಸಾವಿರ ಆದಾಯ ಫಿಕ್ಸ್!
Business Idea: ಕೈನಲ್ಲಿ ಕಡಿಮೆ ಕಾಸಿದೆ ಯಾವ ಬ್ಯುಸಿನೆಸ್ ಶುರು ಮಾಡೋದು ಅಂತ ಟೆನ್ಶನ್ ಆಗಿದ್ದೀರಾ? ಡೋಂಟ್ ವರಿ. ಎಷ್ಟು ದುಡ್ಡಿದ್ಯೋ ಅಷ್ಟೇ ದುಡ್ಡಲ್ಲಿ ನೀವು ಈ ಬ್ಯುಸಿನೆಸ್ ಪ್ರಾರಂಭಿಸಬಹುದು. ತಿಂಗಳಿಗೆ 50 ಸಾವಿರ ಆದಾರ ಬರೋದು ಫಿಕ್ಸ್.
ಸಣ್ಣದೊಂದು ಬ್ಯುಸಿನೆಸ್ ಶುರು ಮಾಡಬೇಕು, ಆದ್ರೆ ಹೆಚ್ಚಿನ ಹೂಡಿಕೆ ಇಲ್ಲ ಅನ್ನುವವರಿಗೆ ಈ ಬ್ಯುಸಿನೆಸ್ ಬೆಸ್ಟ್ ಆಪ್ಷನ್ ಎನ್ನಬಹುದು. ಇಂಥವರಿಗೆ ಟಿ-ಶರ್ಟ್ ಮುದ್ರಣ ವ್ಯವಹಾರವು ಉತ್ತಮ ಆಯ್ಕೆಯಾಗಿದೆ.
2/ 7
ಇದಕ್ಕಾಗಿ ನೀವು ಹೆಚ್ಚು ಹೂಡಿಕೆ ಮಾಡುವ ಅಗತ್ಯವಿಲ್ಲ. ನೀವು ಇದನ್ನು 70,000 ರೂಗಳಿಂದ ಪ್ರಾರಂಭಿಸಬಹುದು. ಹಾಗಂತ ಇದು ಆದಾಯದ ವಿಚಾರದಲ್ಲಿ ಕಡಿಮೆ ಆಗೋಲ್ಲ.
3/ 7
ಟಿ-ಶರ್ಟ್‌ಗಳನ್ನು ಮುದ್ರಿಸಲು ನಿಮಗೆ ಪ್ರಿಂಟರ್, ಹೀಟ್ ಪ್ರೆಸ್, ಕಂಪ್ಯೂಟರ್ ಮತ್ತು ಕಚ್ಚಾ ವಸ್ತುಗಳ ಅಗತ್ಯವಿರುತ್ತದೆ. ನೀವು ಹಸ್ತಚಾಲಿತ ಯಂತ್ರಗಳೊಂದಿಗೆ ಕೆಲಸ ಮಾಡಲು ಪ್ರಾರಂಭಿಸಬಹುದು. ಇದರಲ್ಲಿ ನೀವು 1 ನಿಮಿಷದಲ್ಲಿ 1 ಟೀ ಶರ್ಟ್ ಅನ್ನು ಉತ್ಪಾದಿಸಬಹುದು.
4/ 7
ನೀವು ದೊಡ್ಡ ಮಟ್ಟದಲ್ಲಿ ಬ್ಯುಸಿನೆಸ್ ಮಾಡಲು ಬಯಸಿದರೆ, ನೀವು 2-5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿ ಸ್ವಯಂಚಾಲಿತ ಯಂತ್ರವನ್ನು ಪಡೆಯಬಹುದು. ಇದು ನಿಮಗೆ ಹೆಚ್ಚಿನ ಟಿ ಶರ್ಟ್ ಪ್ರಿಂಟ್ ಮಾಡುವಲ್ಲಿ ಸಹಾಯ ಮಾಡುತ್ತೆ.
5/ 7
ನೀವು ಜನರ ಆದ್ಯತೆಗಳ ಪ್ರಕಾರ ಟೀ ಶರ್ಟ್‌ಗಳನ್ನು ಮುದ್ರಿಸಬಹುದು. ಕಸ್ಟಮೈಸ್ ಮಾಡಿದ ಟೀ ಶರ್ಟ್ ರೆಡಿ ಮಾಡಿ ಅದನ್ನು ಮಾರಾಟಗಾರರಿಗೆ ಸೇಲ್ ಮಾಡಬಹುದು. ಇಲ್ಲದಿದ್ದರೂ ನೀವೇ ಅದನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದು.
6/ 7
ನೀವು ಆನ್‌ಲೈನ್ ವೆಬ್‌ಸೈಟ್‌ಗಳ ಮೂಲಕ ನಿಮ್ಮ ಟೀ ಶರ್ಟ್‌ಗಳನ್ನು ಮಾರಾಟ ಮಾಡಬಹುದು. ಜವಳಿ ವ್ಯಾಪಾರಿಗಳೊಂದಿಗೂ ವ್ಯವಹರಿಸಬಹುದು.
7/ 7
ನಿಮ್ಮ ಪ್ರತಿಯೊಂದು ಟೀ ಶರ್ಟ್‌ಗಳು 250-500 ರೂಗಳ ನಡುವೆ ಆರಾಮವಾಗಿ ಮಾರಾಟವಾಗುತ್ತವೆ. ಮಧ್ಯವರ್ತಿ ಇಲ್ಲದಿದ್ದರೆ ನೀವು ಪ್ರತಿ ಟೀ ಶರ್ಟ್‌ನಲ್ಲಿ 50% ಲಾಭ ಗಳಿಸಬಹುದು.
First published:
17