Maruti Swift: ಜಸ್ಟ್ 2 ಲಕ್ಷಕ್ಕೆ ಸ್ವಿಫ್ಟ್ ಕಾರು ನಿಮ್ಮದಾಗಿಸಿಕೊಳ್ಳಿ, ರೋಡ್ ಟ್ಯಾಕ್ಸ್ ಕಟ್ಟೋ ಟೆನ್ಶನ್ ಕೂಡ ಇಲ್ಲ!
ನೀವು ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ವೆಬ್‌ಸೈಟ್ ಮೂಲಕ ಕಾರುಗಳನ್ನ್ನು ಖರೀದಸಬಹುದು. ಈ ಹಳೆಯ ಕಾರುಗಳ ರಸ್ತೆ ತೆರಿಗೆಯನ್ನು ಈಗಾಗಲೇ ಪಾವತಿಸಲಾಗಿದೆ ಮತ್ತು ನಂಬರ್ ಪ್ಲೇಟ್‌ನಲ್ಲಿ ಲಭ್ಯವಿದೆ.
ಇಂಡಿಯನ್ ಮಾರ್ಕೆಟ್ನಲ್ಲಿ ಮಿಡ್ಲ್ ಕ್ಲಾಸ್ ಅವರ ನೆಚ್ಚಿನ ಕಾರು ಯಾವುದು ಅಂತ ನೋಡಿದ್ರೆ ಅದು ಮಾರುತಿ ಸುಜುಕಿ ಕಂಪನಿಯ ಸ್ವಿಫ್ಟ್ ಅಂದರೆ ತಪ್ಪಾಗಲ್ಲ.
2/ 8
ಟಾಪ್ ಸೆಲ್ಲಿಂಗ್ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸ್ವಿಫ್ಟ್ ಮೈಲೇಜ್ ಕಾರಣದಿಂದ ಮಿಡ್ಲ್ ಕ್ಲಾಸ್ ಜನರಿಗೆ ಬಹಳ ಇಷ್ಟವಾಗುತ್ತೆ. ಮೈಲೇಜ್ ಅಷ್ಟೇ ಅಲ್ಲದೇ ನೋಡೋಕೂ ಕೂಡ ಈ ಕಾರ್ ಸಖತ್ ಸ್ಟೈಲಿಶ್.
3/ 8
ಫೆಬ್ರವರಿ 2023ರಲ್ಲಿ ಮಾರುತಿ ಸ್ವಿಫ್ಟ್ ದೇಶದಲ್ಲಿ ಹೆಚ್ಚು ಮಾರಾಟವಾದ ಕಾರು. ಇದು ಜನರಿಗೆ ಎಷ್ಟು ಇಷ್ಟವಾಗಿದೆ ಅಂತಾ ನೀವು ಅಂದಾಜಿಸಬಹುದು. ನೀವು ಸಹ ಮಾರುತಿ ಸ್ವಿಫ್ಟ್ ಕಾರು ಖರೀದಿಸಬಯಸಿದರೆ ಇಲ್ಲಿದೆ ಉತ್ತಮ ಅವಕಾಶ.
4/ 8
ಅತ್ಯಂತ ಕಡಿಮೆ ಬೆಲೆಗೆ ಹೊಸ ಕಾರಿನ ಬದಲು ನೀವು ಉತ್ತಮ ಕಂಡೀಶನ್‍ನಲ್ಲಿರುವ ಹಳೆಯ ಮಾರುತಿ ಸ್ವಿಫ್ಟ್ ಖರೀದಿಸಬಹುದು
5/ 8
ನೀವು ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ವೆಬ್‌ಸೈಟ್ ಮೂಲಕ ಕಾರುಗಳನ್ನ್ನು ಖರೀದಸಬಹುದು. ಈ ಹಳೆಯ ಕಾರುಗಳ ರಸ್ತೆ ತೆರಿಗೆಯನ್ನು ಈಗಾಗಲೇ ಪಾವತಿಸಲಾಗಿದೆ ಮತ್ತು ನಂಬರ್ ಪ್ಲೇಟ್‌ನಲ್ಲಿ ಲಭ್ಯವಿದೆ. ಹೀಗಾಗಿ ಈ ಕಾರು ಖರೀದಿಸಲು ನೀವು ಹೆಚ್ಚುವರಿ ರಸ್ತೆ ತೆರಿಗೆ ಪಾವತಿಸಬೇಕಾಗಿಲ್ಲ.
6/ 8
2020ರ ನೋಂದಣಿಯೊಂದಿಗೆ ಮಾರುತಿ ಸ್ವಿಫ್ಟ್ VDI ಬೆಲೆ 4.99 ಲಕ್ಷ ರೂ. ಇದೆ. ಫರಿದಾಬಾದ್‌ನಲ್ಲಿ ಈ ಕಾರು ಮಾರಾಟಕ್ಕಿದೆ. ಈ first owner ಪೆಟ್ರೋಲ್ ಎಂಜಿನ್ ಕಾರು ಕೇವಲ 12,417 ಕಿಮೀ ಓಡಿದೆ.
7/ 8
2020ರ ನೋಂದಣಿಯಿರುವ ಮತ್ತೊಂದು ಮಾರುತಿ ಸ್ವಿಫ್ಟ್ LXI ಬೆಲೆ 5.25 ಲಕ್ಷ ರೂ. ಇದೆ. ಈ ಕಾರು ಗುನಾದಲ್ಲಿ ಮಾರಾಟಕ್ಕಿದೆ. ಈ first owner ಪೆಟ್ರೋಲ್ ಎಂಜಿನ್ ಕಾರು ಒಟ್ಟು 13,7712 ಕಿಮೀ ಕ್ರಮಿಸಿದೆ.
8/ 8
ಮತ್ತೊಂದು ಮಾರುತಿ ಸ್ವಿಫ್ಟ್ LXIನ ಬೆಲೆ 5.30 ಲಕ್ಷ ರೂ. ಇದೆ. ಇದರ ನೋಂದಣಿ ಕೂಡ 2020ನೇ ವರ್ಷದಲ್ಲಿ ಆಗಿದ್ದು, ಇದು ಮೀರತ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಈ ಪೆಟ್ರೋಲ್ ಎಂಜಿನ್ ಕಾರು 38,450ಕಿಮೀ ಓಡಿದೆ.
First published:
18