2ನೇ ಮಹೀಂದ್ರಾ XUV500 ಕಾರು 2014 ಮಾದರಿಯದ್ದಾಗಿದ್ದೂ ಈ ಕಾರನ ಬಣ್ಣ ಕಪ್ಪು, W8 2WD ವೆರಿಯಂಟ್, ಈ ಕಾರು ಒಟ್ಟು 62,000 ಕಿಮೀ ಚಲಿಸಿದೆ, ಇದರ ಬೆಲೆ 5.60 ಲಕ್ಷ. ಇನ್ನೂ 2015 ಮಾಡೆಲ್ ಸಿಲ್ವರ್ ಬಣ್ಣದ ಕಾರು. ಇದು ಒಟ್ಟು 76 ಸಾವಿರ ಕಿಮೀ ಚಲಿಸಿದೆ. ಈ ಕಾರು W10 2WD ರೂಪಾಂತರವಾಗಿದೆ. ಇದು ಡೀಸೆಲ್ ಎಂಜಿನ್ ಹೊಂದಿದ್ದು, 7.95 ಲಕ್ಷ ರೂ. ಬೆಲೆ ಇದೆ.