ಮೊದಲೆಲ್ಲಾ ಐಫೋನ್ ಇದ್ದವರನ್ನು ಶ್ರೀಮಂತರು ಗುರೂ ಅನ್ನುತ್ತಿದ್ದರು. ಆದ್ರೆ ಈಗ ಯಾರ ಕೈ ನೋಡಿದರೂ ಐಫೋನ್ ರಿಂಗಣಿಸುತ್ತಿರುತ್ತೆ. ಕಾಲೇಜು ವಿದ್ಯಾರ್ಥಿಗಳೇ ಈಗ ಐಫೋನ್ ಇಟ್ಟುಕೊಂಡಿರುತ್ತಾರೆ.
2/ 8
ಐಫೋನ್ ಖರೀದಿಸುವುದು ದುಬಾರಿ ಅಂದುಕೊಳ್ಳುವುದು ತಪ್ಪು. ನೀವು ಕೂಡ ಈಗ ಜಸ್ಟ್ 11 ಸಾವಿರಕ್ಕೆ ಐಫೋನ್ ಖರೀದಿಸಬಹುದು. ಐಫೋನ್ 11 ಅನ್ನು ಪ್ರಸ್ತುತ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
3/ 8
ಐಫೋನ್ 11 ಅನ್ನು 2019 ರಲ್ಲಿ ಬಿಡುಗಡೆ ಮಾಡಲಾಯಿತು. ಇಲ್ಲಿಯವರೆಗೆ ಹೆಚ್ಚು ಮಾರಾಟವಾದ ಐಫೋನ್ ಸಿರೀಸ್ ಇದು ಎನ್ನಲಾಗಿದೆ.
4/ 8
Apple iPhone 11 ಅನ್ನು ಕಂಪನಿಯು ಕಳೆದ ವರ್ಷ ಸ್ಥಗಿತಗೊಳಿಸಿತ್ತು. ಏಕೆಂದರೆ iPhone 11 ಕಾರಣದಿಂದ Apple iPhone SE 3 5G ಮಾರಾಟದ ಮೇಲೆ ಹೊಡೆತ ಬೀಳುತ್ತಿದೆ ಎನ್ನುವ ಕಾರಣಕ್ಕಾಗಿ ಕಂಪನಿ ಈ ನಿರ್ಧಾರ ಕೈಗೊಂಡಿತ್ತು.
5/ 8
ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಅನ್ನು ಕೇವಲ 12,999 ರೂಗಳಿಗೆ ಖರೀದಿಸುವುದು ಸಾಧ್ಯವಾಗುತ್ತದೆ. Apple iPhone 11 ಮೇಲೆ ಫ್ಲಿಪ್‌ಕಾರ್ಟ್ 2,901 ರೂಪಾಯಿಗಳ ರಿಯಾಯಿತಿ ನೀಡುತ್ತಿದೆ. ಈ ರಿಯಾಯಿತಿ ಬಳಿಕ ಈ ಫೋನ್‌ನ ಬೆಲೆ 40,999 ರೂ. ಆಗುತ್ತದೆ.
6/ 8
ಇನ್ನು ಬ್ಯಾಂಕ್ ಆಫ್ ಬರೋಡಾ ಮತ್ತು IDFC ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI ವಹಿವಾಟುಗಳ ಮೇಲೆ 1,000 ರೂಪಾಯಿಗಳ ತ್ವರಿತ ರಿಯಾಯಿತಿ ನೀಡುತ್ತಿದೆ.
7/ 8
ಅಂದರೆ ಈಗ ಈ ಫೋನಿನ ಬೆಲೆ 39,999 ರೂಪಾಯಿ. ಇಷ್ಟು ಮಾತ್ರವಲ್ಲದೆ ಈ ಫೋನ್ ಖರೀದಿ ಮೇಲೆ 27 ಸಾವಿರ ರೂಪಾಯಿ ಎಕ್ಸ್ ಚೇಂಜ್ ಆಫರ್ ಕೂಡಾ ಇದೆ.
8/ 8
ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು 27,000 ರೂಪಾಯಿಗಳವರೆಗೆ ಎಕ್ಸ್‌ಚೇಂಜ್ ಮಾಡಿಕೊಂಡ ಮೇಲೆ, ನೀವು ಖರೀದಿಸುವ Apple iPhone 11 ಫೋನ್‌ನ ಬೆಲೆ 12,999 ರೂಪಾಯಿಗೆ ಇಳಿಯುತ್ತದೆ.
First published:
18
Flipkart Bumper Offer: ಕೇವಲ 13 ಸಾವಿರ ರೂಪಾಯಿಗೆ ಖರೀದಿಸಿ ಹೊಸ ಐಫೋನ್!