ಕಳೆದ ವಾರದಿಂದ ಕೇಂದ್ರ ಸರ್ಕಾರಿ ನೌಕರರಿಗೆ ಒಂದಲ್ಲ ಒಂದು ಸಂತಸದ ಸುದ್ದಿಯನ್ನು ಕೇಂದ್ರ ಸರ್ಕಾರ ಘೋಷಿಸುತ್ತಲೇ ಇದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ತನ್ನ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿದೆ.
2/ 7
ಇದರಿಂದ ಇದೀಗ ಏಪ್ರಿಲ್ 30 ರಂದು ಉದ್ಯೋಗಿಗಳ ಖಾತೆಗೆ ಹಣ ಬರಲಿದೆ. ನೀವೂ ಕೇಂದ್ರ ಉದ್ಯೋಗಿಯಾಗಿದ್ದರೆ ಏಪ್ರಿಲ್ ತಿಂಗಳಿನಲ್ಲಿ ನಿಮ್ಮ ಖಾತೆಗೆ ಪೂರ್ಣ 1 ಲಕ್ಷ 20 ಸಾವಿರ ರೂಪಾಯಿ ಬರಲಿದೆ.
3/ 7
ಈ ತಿಂಗಳು ತುಟ್ಟಿಭತ್ಯೆಯೊಂದಿಗೆ ಹೆಚ್ಚಿಸಿದ ವೇತನವನ್ನು ಸರ್ಕಾರ ನೀಡಲಿದೆ. 1 ಕೋಟಿಗೂ ಹೆಚ್ಚು ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಇದರ ನೇರ ಲಾಭ ಪಡೆಯಲಿದ್ದಾರೆ.
4/ 7
ಇದರೊಂದಿಗೆ 3 ತಿಂಗಳ ಹಣವನ್ನು ಕೂಡ ಬಾಕಿ ರೂಪದಲ್ಲಿ ಪಡೆಯಲಿದ್ದಾರೆ. ಸರ್ಕಾರವು ತುಟ್ಟಿಭತ್ಯೆಯನ್ನು ಶೇ. 4 ರಷ್ಟು ಹೆಚ್ಚಿಸಿದೆ. ಮಾರ್ಚ್ 24 ರಂದು, ಸರ್ಕಾರವು ತುಟ್ಟಿಭತ್ಯೆಯನ್ನು ಶೇ.38 ರಿಂದ 42 ಕ್ಕೆ ಹೆಚ್ಚಿಸಿದೆ.
5/ 7
ಯಾವುದೇ ಕೇಂದ್ರ ಉದ್ಯೋಗಿಯ ಮೂಲ ವೇತನವು 30,000 ರೂ ಆಗಿದ್ದರೆ, ಅವನ ಸಂಬಳವನ್ನು 1200 ರೂ.ಗಳಷ್ಟು ಹೆಚ್ಚಿಸಲಾಗುತ್ತದೆ ಎಂದು ಭಾವಿಸೋಣ. ಇದರೊಂದಿಗೆ ವಾರ್ಷಿಕವಾಗಿ ನೋಡಿದರೆ ಅವರ ಒಟ್ಟು ವೇತನ 14,400 ರೂ. ಹೆಚ್ಚಾಗಲಿದೆ.
6/ 7
ಇನ್ನೂ ಒಂದೂವರೆ ಲಕ್ಷ ಹೇಗೆ ಬರುತ್ತೆ ಅಂತ ನೀವು ಕೇಳಿದರೆ ಅದಕ್ಕೂ ಇಲ್ಲಿದೆ ನೋಡಿ ಉತ್ತರ. ಕ್ಯಾಬಿನೆಟ್ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ವೇತನ ತಿಂಗಳಿಗೆ 10000 ರೂಪಾಯಿ ಹೆಚ್ಚಾಗಲಿದೆ.
7/ 7
ಕ್ಯಾಬಿನೆಟ್ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ಅವರ ಮೂಲ ವೇತನ ತಿಂಗಳಿಗೆ 2.50 ಲಕ್ಷ ಇರುತ್ತದೆ. ವಾರ್ಷಿಕವಾಗಿ ಇವರ ವೇತನದಲ್ಲಿ ಸುಮಾರು 1.20 ಲಕ್ಷ ಏರಿಕೆಯಾಗಲಿದೆ
First published:
17
7th Pay Commission: ಏಪ್ರಿಲ್ 30 ರಂದು ಸರ್ಕಾರಿ ನೌಕರರ ಖಾತೆ ಸೇರಲಿದೆ 1.20 ಲಕ್ಷ!