Stock Market: Sensex, Nifty ಸಾರ್ವಕಾಲಿಕ ಗರಿಷ್ಠ ಏರಿಕೆ; ಈ ದಿನದ ಷೇರು ಮಾರುಕಟ್ಟೆ ವಿವರ

ದುರ್ಬಲ ಜಾಗತಿಕ ಸೂಚನೆಗಳು ಮತ್ತು ಹೆಚ್ಚುತ್ತಿರುವ ಕರೋನ ವೈರಸ್ ಪ್ರಕರಣಗಳ ಮಧ್ಯೆಯೇ ಷೇರು ಮಾರುಕಟ್ಟೆಯಲ್ಲಿ (Stok Market) ಗೂಳಿ ತನ್ನ ಪ್ರಾಬಲ್ಯ ಸಾಧಿಸಿದೆ. ಸೋಮವಾರದ ಈ ದಿನ ಮುಕ್ತಾಯದ ಅವಧಿಯಲ್ಲಿ ಬಿಎಸ್​ಇ ಸೆನ್ಸೆಕ್ಸ್ (BSE Sensex) ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ಸಾರ್ವಕಾಲಿಕ ಗರಿಷ್ಠ ಎತ್ತರದ ದಾಖಲೆಯನ್ನು ಬರೆದಿದೆ

First published: