Multibagger Stock: ಹಣವೋ ಹಣ, ಲಕ್ಷ ಲಕ್ಷ ದುಡ್ಡು ನೀಡಿದ 11 ಪೈಸೆಯ ಶೇರು!

Multibagger Share | ಶೇರು ಮಾರುಕಟ್ಟೆಯಲ್ಲೊಂದು ಪವಾಡ ಸೃಷ್ಟಿಯಾಗಿದೆ. 11 ಪೈಸೆ ಮುಖಬೆಲೆಯ ಶೇರಿನ ಬೆಲೆ 480 ರೂಪಾಯಿಗೆ ಏರಿಕೆಯಾಗಿದೆ. ಈ ಶೇರು ಖರೀದಿ ಮಾಡಿದವರಿಗೆ 43 ಕೋಟಿ ರೂಪಾಯಿ ಆದಾಯ ಬಂದಿದೆ.

First published:

  • 18

    Multibagger Stock: ಹಣವೋ ಹಣ, ಲಕ್ಷ ಲಕ್ಷ ದುಡ್ಡು ನೀಡಿದ 11 ಪೈಸೆಯ ಶೇರು!

    Multibaggers | ಶೇರು ಮಾರುಕಟ್ಟೆ ಕೆಲವೊಮ್ಮೆ ಹೂಡಿಕೆದಾರರಿಗೆ ಅತ್ಯಧಿಕ ಲಾಭ ನೀಡುತ್ತವೆ. ಸಣ್ಣ ಹೂಡಿಕೆಯೂ ದೊಡ್ಡ ಪ್ರಮಾಣದ ಲಾಭ ನೀಡುತ್ತವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Multibagger Stock: ಹಣವೋ ಹಣ, ಲಕ್ಷ ಲಕ್ಷ ದುಡ್ಡು ನೀಡಿದ 11 ಪೈಸೆಯ ಶೇರು!

    ಶೇರು ಮಾರುಕಟ್ಟೆಯಲ್ಲಿ ಅತ್ಯಧಿಕ ನಷ್ಟ ಹೊಂದಿರುವ ಬಗ್ಗೆ ಕೇಳಿರುತ್ತೇವೆ. ಸರಿಯಾದ ಅಲ್ಲದ ಹೂಡಿಕೆಗಳು ಕೆಲವೊಮ್ಮೆ ನಷ್ಟವನ್ನುಂಟು ಮಾಡುತ್ತವೆ. ಒಂದು ರೀತಿ ಶೇರು ಮಾರುಕಟ್ಟೆಯನ್ನು ಮಾಯಾಲೋಕ ಎಂದು ಹೇಳಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Multibagger Stock: ಹಣವೋ ಹಣ, ಲಕ್ಷ ಲಕ್ಷ ದುಡ್ಡು ನೀಡಿದ 11 ಪೈಸೆಯ ಶೇರು!

    ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಾಗ ಎರಡೆರಡು ಬಾರಿ ಯೋಚಿಸಬೇಕು. ರಿಸ್ಕ್ ತೆಗೆದುಕೊಳ್ಳಲು ಸಿದ್ಧರಾಗಿದ್ರೆ ಮಾತ್ರ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಬೇಕು. ಯಾವುದೇ ಪ್ಲಾನ್, ಸಲಹೆಗಳಿಲ್ಲದೇ ಹಣ ಹೂಡಿಕೆ ಮಾಡಿದ್ರೆ ನಷ್ಟ ಖಂಡಿತ. ಹಾಗಾಗಿ ಹೂಡಿಕೆ ಮಾಡುವಾಗ ತಜ್ಞರ ಸಲಹೆ ಪಡೆಯಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Multibagger Stock: ಹಣವೋ ಹಣ, ಲಕ್ಷ ಲಕ್ಷ ದುಡ್ಡು ನೀಡಿದ 11 ಪೈಸೆಯ ಶೇರು!

    ಶೇರು ಮಾರುಕಟ್ಟೆಯಲ್ಲಿ ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇವೆ ಎಂಬುದನ್ನು ಹೇಳುತ್ತಿದ್ದೇವೆ. 11 ಪೈಸೆಯ ಶೇರು ಯಾರೂ ಊಹಿಸದ ರೀತಿಯಲ್ಲಿ ಹೂಡಿಕೆದಾರರಿಗೆ ಕೋಟಿ ಕೋಟಿ ಆದಾಯ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Multibagger Stock: ಹಣವೋ ಹಣ, ಲಕ್ಷ ಲಕ್ಷ ದುಡ್ಡು ನೀಡಿದ 11 ಪೈಸೆಯ ಶೇರು!

    ಬೊರೊಸಿಲ್ ರಿನ್ಯೂವಬಲ್ಸ್ ಸ್ಟಾಕ್‌ ಷೇರಿನ ಬೆಲೆ 11 ಪೈಸೆಯಿಂದ 450 ರೂಪಾಯಿ ಮಟ್ಟಕ್ಕೆ ಏರಿಕೆಯಾಗಿದೆ. ಅಂದರೆ ಹೂಡಿಕೆದಾರರಿಗೆ ಶೇಕಡಾ 400000 ಲಾಭವನ್ನು ಈ ಶೇರುಗಳು ನೀಡಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Multibagger Stock: ಹಣವೋ ಹಣ, ಲಕ್ಷ ಲಕ್ಷ ದುಡ್ಡು ನೀಡಿದ 11 ಪೈಸೆಯ ಶೇರು!

    ಮಾರ್ಚ್ 5, 2003 ರಂದು ಈ ಕಂಪನಿಯ ಷೇರು ಬೆಲೆ ಕೇವಲ 11 ಪೈಸೆ ಆಗಿತ್ತು. ಆದರೆ ಈಗ ರೂ. 480 ತಲುಪಿದೆ. ಅಂದರೆ 2003ರಲ್ಲಿ ಯಾರಾದರೂ ಈ ಷೇರುಗಳಲ್ಲಿ ರೂ.1 ಲಕ್ಷ ಹೂಡಿಕೆ ಮಾಡಿದ್ದರೆ, ಈಗ ಅವರು ರೂ. 43 ಕೋಟಿ ಆದಾಯ ಪಡೆದಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Multibagger Stock: ಹಣವೋ ಹಣ, ಲಕ್ಷ ಲಕ್ಷ ದುಡ್ಡು ನೀಡಿದ 11 ಪೈಸೆಯ ಶೇರು!

    ಕಳೆದ ಹತ್ತು ವರ್ಷಗಳಲ್ಲಿ, ಈ ಪಾಲು 5000 ಪ್ರತಿಶತದಷ್ಟು ಹೆಚ್ಚಾಗಿದೆ. ಮಾರ್ಚ್ 2013 ರಲ್ಲಿ ಷೇರಿನ ಬೆಲೆ ಕೇವಲ 9 ರಷ್ಟಿತ್ತು. ಇದರರ್ಥ ನೀವು ಒಂದು ಲಕ್ಷ ಇಟ್ಟರೂ ಈಗ ಅದರ ಬೆಲೆ 53 ರೂಪಾಯಿ ಲಕ್ಷಕ್ಕೂ ಹೆಚ್ಚು ಆಗಿರುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Multibagger Stock: ಹಣವೋ ಹಣ, ಲಕ್ಷ ಲಕ್ಷ ದುಡ್ಡು ನೀಡಿದ 11 ಪೈಸೆಯ ಶೇರು!

    ಮೂರು ವರ್ಷಗಳ ಹಿಂದೆ ಈ ಷೇರಿನ ಬೆಲೆ 35 ರೂಪಾಯಿಯಲ್ಲಿತ್ತು. ಈಗ ಹೂಡಿಕೆದಾರರು 1200 ಪರ್ಸೆಂಟ್ ರಿಟರ್ನ್ ಸಿಕ್ಕಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES