BMW G 310 RR Bike: ಮಾರುಕಟ್ಟೆಗೆ ಬಂತು BMW ಹೊಸ ಬೈಕ್​! KTM, ಅಪಾಚೆಗೆ ಸೆಡ್ಡು ಹೊಡೆಯುತ್ತಂತೆ

BMW: BMW G 310 RR ಮಾದರಿಯ ಬೆಲೆಯನ್ನು ಘೋಷಿಸಲಾಗಿಲ್ಲವಾದರೂ.. ಈ ಬೈಕಿನ ಬೆಲೆ ಸುಮಾರು ರೂ. 2.90 ಲಕ್ಷ (ಎಕ್ಸ್ ಶೋ ರೂಂ), ಎಂದು ಅಂದಾಜಿಸಲಾಗಿದೆ. ಈ ಬೈಕ್ ವೇಗದ ವಿಚಾರದಲ್ಲಿ KTM RC 390 ಬೈಕ್‌ಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.

First published: