ವಿಶ್ವದಲ್ಲೇ ಅತಿ ಹೆಚ್ಚು ಐಷಾರಾಮಿ ಕಾರುಗಳನ್ನು ಮಾರಾಟ ಮಾಡುತ್ತಿರುವ ಜರ್ಮನಿಯ ಬಿಎಂಡಬ್ಲ್ಯು ಕಂಪನಿಯ ಪೂರ್ಣ ಹೆಸರೇನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
2/ 8
ಹೆಚ್ಚಿನ ಸಂಖ್ಯೆಯ ಜನರಿಗೆ ಈ ಕಂಪನಿಯ ಪೂರ್ಣ ಹೆಸರು ಏನು ಎಂದು ತಿಳಿದಿರುವುದಿಲ್ಲ. ಜರ್ಮನ್ ಬ್ರಾಂಡ್ ಹೆಸರು BMW ಜರ್ಮನಿಯ ಬವೇರಿಯಾ ಪ್ರದೇಶಕ್ಕೆ ಲಿಂಕ್ ಆಗಿದೆ.
3/ 8
ಕಂಪನಿಯು ಒಮ್ಮೆ ಈ ಪ್ರದೇಶದಲ್ಲಿ ಎಂಜಿನ್‌ಗಳನ್ನು ತಯಾರಿಸಿತ್ತು. ಆ ಸಮಯದಲ್ಲಿ ಕಂಪನಿಯನ್ನು ಬವೇರಿಯನ್ ಮೋಟೋರೆನ್ ವರ್ಕ್ (ಬೇಯೆರಿಸ್ಚೆ ಮೋಟೋರೆನ್ ವರ್ಕ್) ಎಂದು ಮರುನಾಮಕರಣ ಮಾಡಲಾಯಿತು.
4/ 8
ನಂತರ ಇದನ್ನು ಇಂಗ್ಲಿಷ್‌ಗೆ ಅನುವಾದಿಸಲಾಯಿತು. ಇದಾದ ಬವೇರಿಯಾ ಮೋಟಾರ್ ವರ್ಕ್ಸ್ ಎಂದು ಕರೆಯಲಾಯಿತು. ಇದಾದ ಬಳಿಕ ಇದನ್ನು ಜನರು BMW ಎಂದು ಕರೆಯಲು ಪ್ರಾರಂಭಿಸಿದ್ದರು.
5/ 8
ಅದರ ಫುಲ್ ಫಾರ್ಮ್ ಗೊತ್ತಾಯ್ತು. ಈಗ ಅದರ ಲೋಗೋದ ಕಥೆಯನ್ನು ನಿಮಗೆ ಹೇಳುತ್ತೇವೆ ನೋಡಿ.BMW ಲೋಗೋ ವಿಮಾನದ ಪ್ರೊಪೆಲ್ಲರ್ ಅನ್ನು ಚಿತ್ರಿಸುತ್ತದೆ. ಇದು ಹೈ-ಸ್ಪೀಡ್ ಏರ್‌ಕ್ರಾಫ್ಟ್ ಎಂಜಿನ್‌ನ ಪ್ರೊಪೆಲ್ಲರ್‌ನ ಚಿತ್ರವಾಗಿದೆ.
6/ 8
ವಾಸ್ತವವಾಗಿ, BMW ಅನ್ನು ವಿಶ್ವ ಸಮರ I ರ ಸಮಯದಲ್ಲಿ ಯುದ್ಧ ವಿಮಾನಗಳಿಗಾಗಿ ಎಂಜಿನ್‌ಗಳನ್ನು ತಯಾರಿಸಲು ಸ್ಥಾಪಿಸಲಾಯಿತು. ಆದರೆ ವಿಶ್ವಯುದ್ಧದ ನಂತರ, ಕಂಪನಿಯು ವರ್ಸೈಲ್ಸ್ ಕದನವಿರಾಮ ಒಪ್ಪಂದದ ನಿಯಮಗಳ ಅಡಿಯಲ್ಲಿ ವಿಮಾನ ಎಂಜಿನ್‌ಗಳನ್ನು ತಯಾರಿಸುವುದನ್ನು ನಿಲ್ಲಿಸಬೇಕಾಯಿತು.
7/ 8
ನಂತರ ಕಂಪನಿಯು ಆಟೋಮೊಬೈಲ್ ಉದ್ಯಮಕ್ಕೆ ಪ್ರವೇಶಿಸಿತು. 1923 ರಲ್ಲಿ ಕಂಪನಿಯು ಮೋಟಾರ್ ಸೈಕಲ್‌ಗಳನ್ನು ಮತ್ತು ನಂತರ 1928 ರಲ್ಲಿ ಕಾರುಗಳನ್ನು ತಯಾರಿಸಲು ಪ್ರಾರಂಭಿಸಿತು.
8/ 8
ಈ ಕಂಪನಿಯು ಮೊದಲ ವಾಹನವನ್ನು ಕಾರನ್ನು ಅಲ್ಲ ಮೋಟಾರ್ಸೈಕಲ್ ಅನ್ನು ತಯಾರಿಸಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಈ ಮೋಟಾರ್‌ಸೈಕಲ್ ಅನ್ನು R32 ಎಂದು ಹೆಸರಿಸಲಾಯಿತು.
First published:
18
BMW Full Form ಏನು ಅಂತ ಗೊತ್ತಾ? ಈ ಲೋಗೋ ಹಿಂದಿದೆ ಒಂದು ಇಂಟ್ರೆಸ್ಟಿಂಗ್ ಕಹಾನಿ!