Big News: 40 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಬಿಗ್​ ರಿಲೀಫ್​, ಇನ್ಮುಂದೆ ನಿಮ್ಮ ಆರೋಗ್ಯ ಜವಾಬ್ದಾರಿ ಸರ್ಕಾರದ್ದು!

Central Government Employees: ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್​ ನ್ಯೂಸ್​ ಸಿಕ್ಕಿದೆ. ಈ ಸುದ್ದಿಯಿಂದ 40 ಲಕ್ಷ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ಮುಂದೆ ಆರೋಗ್ಯ ಸಮಸ್ಯೆ ಬಂದ್ರೂ ಹೆಚ್ಚು ಟೆನ್ಶನ್​ ಮಾಡಿಕೊಳ್ಳುವಂತಿಲ್ಲ.

First published:

  • 18

    Big News: 40 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಬಿಗ್​ ರಿಲೀಫ್​, ಇನ್ಮುಂದೆ ನಿಮ್ಮ ಆರೋಗ್ಯ ಜವಾಬ್ದಾರಿ ಸರ್ಕಾರದ್ದು!

    CGHS Scheme: ಮೊನ್ನೆಯಷ್ಟೇ ಡಿಎ ಹೆಚ್ಚಿಸಿ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿತ್ತು. ಇದೀಗ ಮತ್ತೊಂದು ಗುಡ್ ನ್ಯೂಸ್​ ನೀಡಿದೆ. ಈ ಸುದ್ದಿ ಕೇಳಿ 40 ಲಕ್ಷ ಮಂದಿ ಸರ್ಕಾರಿ ನೌಕರರು ನಿಟ್ಟುಸಿರು ಬಿಟ್ಟಿದ್ದಾರೆ.

    MORE
    GALLERIES

  • 28

    Big News: 40 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಬಿಗ್​ ರಿಲೀಫ್​, ಇನ್ಮುಂದೆ ನಿಮ್ಮ ಆರೋಗ್ಯ ಜವಾಬ್ದಾರಿ ಸರ್ಕಾರದ್ದು!

    ಇದೀಗ ಸರ್ಕಾರಿ ನೌಕರರು ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಿಸಲು ಸರ್ಕಾರಿ ಕೇಂದ್ರಕ್ಕೆ ಹೋಗುವ ಅನಿವಾರ್ಯತೆ ಇರುವುದಿಲ್ಲ. ವಿಡಿಯೋ ಕರೆ ಮೂಲಕವೂ ರೆಫರಲ್ ತೆಗೆದುಕೊಳ್ಳಬಹುದು.

    MORE
    GALLERIES

  • 38

    Big News: 40 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಬಿಗ್​ ರಿಲೀಫ್​, ಇನ್ಮುಂದೆ ನಿಮ್ಮ ಆರೋಗ್ಯ ಜವಾಬ್ದಾರಿ ಸರ್ಕಾರದ್ದು!

    ಒಪಿಡಿ ಚಿಕಿತ್ಸಾ ವೆಚ್ಚವನ್ನು 150 ರೂ.ನಿಂದ 350 ರೂ.ಗೆ ಹೆಚ್ಚಿಸಲಾಗಿದೆ.IPD ಅಂದರೆ ದಾಖಲಾದ ರೋಗಿಯ ಸಮಾಲೋಚನೆಯ ಬೆಲೆಯನ್ನು 300 ರಿಂದ 350 ಕ್ಕೆ ಹೆಚ್ಚಿಸಲಾಗಿದೆ.

    MORE
    GALLERIES

  • 48

    Big News: 40 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಬಿಗ್​ ರಿಲೀಫ್​, ಇನ್ಮುಂದೆ ನಿಮ್ಮ ಆರೋಗ್ಯ ಜವಾಬ್ದಾರಿ ಸರ್ಕಾರದ್ದು!

    ಈ ಹಿಂದೆ ರೂ 862 ಅನ್ನು ಐಸಿಯು ಹಾಗೂ ಕೊಠಡಿ ಬಾಡಿಗೆ ಪಾವತಿಸಲಾಗುತ್ತಿತ್ತು. ಇದೀಗ ಈ ದರವನ್ನು 5400 ರೂ.ಗೆ ಹೆಚ್ಚಿಸಲಾಗಿದೆ.

    MORE
    GALLERIES

  • 58

    Big News: 40 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಬಿಗ್​ ರಿಲೀಫ್​, ಇನ್ಮುಂದೆ ನಿಮ್ಮ ಆರೋಗ್ಯ ಜವಾಬ್ದಾರಿ ಸರ್ಕಾರದ್ದು!

    ಮೊದಲು 1000 ಇದ್ದ ಸಾಮಾನ್ಯ ವಾರ್ಡ್ ಬಾಡಿಗೆ ಈಗ 1500 ರೂಪಾಯಿ ಆಗಿದೆ. ಅರೆ ಖಾಸಗಿ ವಾರ್ಡ್ 2 ಸಾವಿರದಿಂದ 3 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಖಾಸಗಿ ವಾರ್ಡ್ ಬಾಡಿಗೆಯನ್ನು 3 ಸಾವಿರದಿಂದ 4500ಕ್ಕೆ ಹೆಚ್ಚಿಸಲಾಗಿದೆ.

    MORE
    GALLERIES

  • 68

    Big News: 40 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಬಿಗ್​ ರಿಲೀಫ್​, ಇನ್ಮುಂದೆ ನಿಮ್ಮ ಆರೋಗ್ಯ ಜವಾಬ್ದಾರಿ ಸರ್ಕಾರದ್ದು!

    ಸರ್ಕಾರಿ ನೌಕರರು CGHS ಅಂದರೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿ ಚಿಕಿತ್ಸೆ ಪಡೆಯುತ್ತಾರೆ. ಇದರಲ್ಲಿ CGHS ಪ್ಯಾನೆಲ್‌ಗೆ ಸಂಪರ್ಕ ಹೊಂದಿದ ಖಾಸಗಿ ಆಸ್ಪತ್ರೆಗಳಿಂದ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.

    MORE
    GALLERIES

  • 78

    Big News: 40 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಬಿಗ್​ ರಿಲೀಫ್​, ಇನ್ಮುಂದೆ ನಿಮ್ಮ ಆರೋಗ್ಯ ಜವಾಬ್ದಾರಿ ಸರ್ಕಾರದ್ದು!

    ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸುತ್ತದೆ. ಖಾಸಗಿ ಆಸ್ಪತ್ರೆಗಳಿಗೆ ನಿಗದಿತ ದರಗಳ ಅಡಿಯಲ್ಲಿ ಪಾವತಿಸುತ್ತದೆ. ಆದರೆ, ಕೆಲ ದಿನಗಳಿಂದ ಆಸ್ಪತ್ರೆಗಳ ಈ ದರವನ್ನು ಹೆಚ್ಚಿಸಿ ನಿಗದಿತ ಸಮಯಕ್ಕೆ ಹಣ ಪಾವತಿ ಮಾಡಬೇಕು ಎಂಬ ಕೂಗು ಕೇಳಿಬಂದಿದ್ದವು.

    MORE
    GALLERIES

  • 88

    Big News: 40 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಬಿಗ್​ ರಿಲೀಫ್​, ಇನ್ಮುಂದೆ ನಿಮ್ಮ ಆರೋಗ್ಯ ಜವಾಬ್ದಾರಿ ಸರ್ಕಾರದ್ದು!

    CGHS ಸೌಲಭ್ಯದಡಿ, 42 ಲಕ್ಷ ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಈ ಯೋಜನೆಯಡಿ 338 ಅಲೋಪತಿ ಮತ್ತು 103 ಆಯುಷ್ ಕೇಂದ್ರಗಳು ಬರುತ್ತವೆ.

    MORE
    GALLERIES